ಬೆಂಗಳೂರು ಜಿಲ್ಲೆ: ಸೋತವರು ಗೆದ್ದವರು
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 32 ಕ್ಷೇತ್ರಗಳಿದ್ದು, ಐದೂ ಪ್ರಮುಖ ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್,ಜೆಡಿಎಸ್,ಕೆಜೆಪಿ,ಬಿಎಸ್ಆರ್, ಲೋಕಸತ್ತಾ ವತಿಯಿಂದ ಅಭ್ಯರ್ಥಿಗಳು ಕಣದಲ್ಲಿದ್ದು, ಬಹುತೇಕ ಕಡೆಗಳಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿತ್ತು.
ಯಲಹಂಕ, ರಾಜಾಜಿನಗರ, ಕೆಆರ್ ಪುರಂ, ಬಸವನಗುಡಿ, ಮಹಾಲಕ್ಷ್ಮಿ ಬಡಾವಣೆ, ಹೆಬ್ಬಾಳ, ಗಾಂಧಿನಗರ, ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಬಹುತೇಕ ನಿರೀಕ್ಷಿತ ಫಲಿತಾಂಶ ಬಂದಿದೆ.
[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ ] [ ಪೂರ್ಣ ಪಟ್ಟಿ ನಿರೀಕ್ಷಿಸಿ]
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳ ಫಲಿತಾಂಶ ಹೀಗಿದೆ:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
| ಯಲಹಂಕ | ಎಸ್ ಆರ್ ವಿಶ್ವನಾಥ್ | 75507 | ಬಿಜೆಪಿ | ಬಿ ಚಂದ್ರಪ್ಪ | ಜೆಡಿಎಸ್ | 57110 |
| ಕೆಆರ್ ಪುರಂl
| ಬಿ.ಎ ಬಸವರಾಜು | 53063 | ಕಾಂಗ್ರೆಸ್ | ನಂದೀಶ್ ರೆಡ್ಡಿ | ಬಿಜೆಪಿ | 42014 |
| ಬ್ಯಾಟರಾಯನ ಪುರ | ಕೃಷ್ಣಭೈರೇಗೌಡ | 96125 | ಕಾಂಗ್ರೆಸ್ | ಎ ರವಿ | ಬಿಜೆಪಿ | 63725 |
| ರಾಜರಾಜೇಶ್ವರಿ ನಗರ | ಮುನಿರತ್ನ | 71064 | ಕಾಂಗ್ರೆಸ್ | ಕೆಎಲ್ ಆರ್ ತಿಮ್ಮನಂಜಯ್ಯ | ಜೆಡಿಎಸ್ | 52251 |
| ದಾಸರಹಳ್ಳಿ | ಎಸ್ ಮುನಿರಾಜು | 57562 | ಬಿಜೆಪಿ | ಬಿಎಲ್ ಶಂಕರ್ | ಕಾಂಗ್ರೆಸ್ | 46734 |
| ಮಹಾಲಕ್ಷ್ಮಿ ಬಡಾವಣೆ | ಕೆ ಗೋಪಾಲಯ್ಯ | 66127 | ಜೆಡಿಎಸ್ | ನೆ.ಲ ನರೇಂದ್ರಬಾಬು | ಕಾಂಗ್ರೆಸ್ | 50757 |
| ಮಲ್ಲೇಶ್ವರ | ಡಾ. ಅಶ್ವಥನಾರಾಯಣ | 57609 | ಬಿಜೆಪಿ | ಬಿ.ಕೆ ಶಿವರಾಮ್ | ಕಾಂಗ್ರೆಸ್ | 36543 |
| ಹೆಬ್ಬಾಳ | ಆರ್ ಜಗದೀಶ್ ಕುಮಾರ್ | 38162 | ಬಿಜೆಪಿ | ಸಿ.ಕೆ ಅಬ್ದುಲ್ ರಹಮಾನ್ ಶರೀಫ್ | ಕಾಂಗ್ರೆಸ್ | 33026 |
| ಪುಲಿಕೇಶಿ ನಗರ | ಎ ಶ್ರೀನಿವಾಸ್ ಮೂರ್ತಿ | 48995 | ಜೆಡಿಎಸ್ | ಬಿ ಪ್ರಸನ್ನ ಕುಮಾರ್ | ಕಾಂಗ್ರೆಸ್ | 38796 |
| ಸರ್ವಜ್ಞ ನಗರ | ಕೆ ಜೋಸೆಫ್ ಜಾರ್ಜ್ | 69673 | ಕಾಂಗ್ರೆಸ್ | ಪದ್ಮನಾಭ ರೆಡ್ಡಿ | ಬಿಜೆಪಿ | 46819 |
| ಸಿವಿ ರಾಮನ್ ನಗರ | ಎಸ್ ರಘು | 53364 | ಬಿಜೆಪಿ | ಪಿ ರಮೇಶ್ | ಕಾಂಗ್ರೆಸ್ | 44945 |
| ಶಿವಾಜಿ ನಗರ | ರೋಷನ್ ಬೇಗ್ | 49649 | ಕಾಂಗ್ರೆಸ್ | ನಿರ್ಮಲ್ ಸುರಾನ | ಬಿಜೆಪಿ | 28794 |
| ಗಾಂಧಿನಗರ | ದಿನೇಶ್ ಗುಂಡೂರಾವ್ | 54968 | ಕಾಂಗ್ರೆಸ್ | ಪಿ.ಸಿ ಮೋಹನ್ | ಬಿಜೆಪಿ | 32361 |
| ರಾಜಾಜಿನಗರ | ಸುರೇಶ್ ಕುಮಾರ್ | 39291 | ಬಿಜೆಪಿ | ಮಂಜುಳಾ ನಾಯ್ಡು | ಕಾಂಗ್ರೆಸ್ | 24524 |
| ಗೋವಿಂದರಾಜ ನಗರ | ಪ್ರಿಯಕೃಷ್ಣ | 72654 | ಕಾಂಗ್ರೆಸ್ | ಎಚ್ ರವೀಂದ್ರ | ಬಿಜೆಪಿ | 30194 |
| ವಿಜಯನಗರ | ಎಂ ಕೃಷ್ಣಪ್ಪ | 76891 | ಕಾಂಗ್ರೆಸ್ | ವಿ ಸೋಮಣ್ಣ | ಬಿಜೆಪಿ | 44249 |
| ಚಾಮರಾಜಪೇಟೆ | ಜಮೀರ್ ಅಹ್ಮದ್ ಖಾನ್ | 56339 | ಜೆಡಿಎಸ್ | ಜಿ.ಎ ಬಾವಾ | ಕಾಂಗ್ರೆಸ್ | 26177 |
| ಚಿಕ್ಕಪೇಟೆ | ಆರ್ ವಿ ದೇವರಾಜ್ | 44714 | ಕಾಂಗ್ರೆಸ್ | ಉದಯ್ ಬಿ ಗರುಡಾಚಾರ್ | ಬಿಜೆಪಿ | 31655 |
| ಬಸವನಗುಡಿ | ರವಿ ಸುಬ್ರಮಣ್ಯ | 43883 | ಬಿಜೆಪಿ | ಬಾಗೇಗೌಡ ಕೆ | ಜೆಡಿಎಸ್ | 24163 |
| ಪದ್ಮನಾಭ ನಗರ | ಆರ್ ಅಶೋಕ್ | 53680 | ಬಿಜೆಪಿ | ಚೇತನ್ ಗೌಡ | ಕಾಂಗ್ರೆಸ್ | 33557 |
| ಬಿಟಿಎಂ ಲೇಔಟ್ | ರಾಮಲಿಂಗಾರೆಡ್ಡಿ | 69712 | ಕಾಂಗ್ರೆಸ್ | ಎನ್ ಸುಧಾಕರ್ | ಬಿಜೆಪಿ | 20664 |
| ಜಯನಗರ | ಬಿ.ಎನ್ ವಿಜಯಕುಮಾರ್ | 43990 | ಬಿಜೆಪಿ | ಎಂ.ಸಿ ವೇಣುಗೋಪಾಲ್ | ಕಾಂಗ್ರೆಸ್ | 31678 |
| ಮಹದೇವಪುರ | ಅರವಿಂದ ಲಿಂಬಾವಳಿ | 110244 | ಬಿಜೆಪಿ | ಎ.ಸಿ ಶ್ರೀನಿವಾಸ್ | ಕಾಂಗ್ರೆಸ್ | 104095 |
| ಬೊಮ್ಮನಹಳ್ಳಿ | ಸತೀಶ್ ರೆಡ್ಡಿ | 86552 | ಬಿಜೆಪಿ | ನಾಗಭೂಷಣ | ಕಾಂಗ್ರೆಸ್ | 60700 |
| ಬೆಂಗಳೂರು ದಕ್ಷಿಣ | ಎಂ ಕೃಷ್ಣಪ್ಪ | 102207 | ಬಿಜೆಪಿ | ಪ್ರಭಾಕರ ರೆಡ್ಡಿ | ಜೆಡಿಎಸ್ | 72045 |
| ಆನೇಕಲ್ | ಶಿವಣ್ಣ ಬಿ | 105464 | ಕಾಂಗ್ರೆಸ್ | ನಾರಾಯಣಸ್ವಾಮಿ ಎ | ಬಿಜೆಪಿ | 65282 |
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಫಲಿತಾಂಶ:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಗಳಿಸಿದ ಮತಗಳು | ಪಕ್ಷ |
| ಹೊಸಕೋಟೆ | ಎಂ.ಟಿ.ಬಿ ನಾಗರಾಜ್ | 85238 | ಕಾಂಗ್ರೆಸ್ | ಬಿ.ಎನ್ ಬಚ್ಚೇಗೌಡ | 78099 | ಬಿಜೆಪಿ |
| ದೇವನಹಳ್ಳಿ | ಪಿಲ್ಲ ಮುನಿಶಾಮಪ್ಪ | 70323 | ಜೆಡಿಎಸ್ | ವೆಂಕಟಸ್ವಾಮಿ | 68381 | ಕಾಂಗ್ರೆಸ್ |
| ದೊಡ್ಡಬಳ್ಳಾಪುರ | ಟಿ.ವೆಂಕಟರಮಣಯ್ಯ | 38877 | ಕಾಂಗ್ರೆಸ್ | ಬಿ ಮುನೇಗೌಡ | 37430 | ಪಕ್ಷೇತರ |
| ನೆಲಮಂಗಲ ಪ.ಜಾ | ಡಾ.ಕೆ ಶ್ರೀನಿವಾಸ ಮೂರ್ತಿ | 60492 | ಜೆಡಿಎಸ್ | ಅಂಜನಮೂರ್ತಿ | 45389 | ಕಾಂಗ್ರೆಸ್ |












Click it and Unblock the Notifications