Karnataka Major Reservoirs: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಜುಲೈ 18ರ ಅಂಕಿಅಂಶಗಳು

Karnataka Reservoirs Water Level: ರಾಜ್ಯದಲ್ಲಿ ಕೆಲವೆಡೆ ಮುಗಾರು ಚುರುಕು ಪಡೆದಿದ್ದು, ಇನ್ನೂ ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ. ಬಿಸಿಲಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಕೆಲವು ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾದ್ರೆ ಇಂದು (ಜುಲೈ 18) ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್‌ (ಕೃಷ್ಣರಾಜ ಸಾಗರ) ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಕ್ಷೀಣಿಸಿದೆ. ಖುಷಿಯ ವಿಚಾರ ಏನಂದ್ರೆ ಕೆಲವೆಡೆ ಮತ್ತೆ ಮುಂಗಾರು ಚುರುಕು ಪಡೆದು ಜಲಾಶಯಗಳಿಗೆ ಒಳಹರಿವು ಮುಂದುವರೆದಿರುವುದು. ಮತ್ತೊಂದೆಡೆ ಇನ್ನೂ ಕೆಲವು ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದು, ರೈತರು, ಜನರಲ್ಲಿ ಆತಂಕ ಮನೆ ಶುವಾಗಿದೆ. ಅದರಲ್ಲೂ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 100 ಅಡಿಗಿಂತ ಕಡಿಮೆ ಆಗಿರುವುದು.

Karnataka Major Reservoirs Water Level on July 18 2026 Explore the Complete Statistics details

1. ಕೆಆರ್‌ಎಸ್ ಜಲಾಶಯ

* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 92.92 ಅಡಿ
* ಒಳಹರಿವು - 1,355 ಕ್ಯೂಸೆಕ್
* ಹೊರಹರಿವು - 1090 ಕ್ಯೂಸೆಕ್

2. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,271 ಅಡಿ
* ಒಳಹರಿವು - 1,340 ಕ್ಯೂಸೆಕ್‌
* ಹೊರಹರಿವು - 500 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ - 1,603.32 ಅಡಿ
* ಒಳಹರಿವು - 4,349 ಕ್ಯೂಸೆಕ್‌
* ಹೊರಹರಿವು - 751 ಕ್ಯೂಸೆಕ್‌

4. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1762.85 ಅಡಿ
* ಒಳಹರಿವು - 6,654 ಕ್ಯೂಸೆಕ್‌
* ಹೊರಹರಿವು - 5,294 ಕ್ಯೂಸೆಕ್‌

5. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 148 ಅಡಿ
* ಒಳಹರಿವು - 1,702 ಕ್ಯೂಸೆಕ್‌
* ಹೊರಹರಿವು - 221 ಕ್ಯೂಸೆಕ್‌

6. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,848.41 ಅಡಿ
* ಒಳಹರಿವು - 1,475 ಕ್ಯೂಸೆಕ್‌
* ಹೊರಹರಿವು - 180 ಕ್ಯೂಸೆಕ್‌

7. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,903.91 ಅಡಿ
* ಒಳಹರಿವು - 1,512 ಕ್ಯೂಸೆಕ್‌
* ಹೊರಹರಿವು - 350 ಕ್ಯೂಸೆಕ್‌

8. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 519.06 ಮೀಟರ್
* ಇಂದಿನ ನೀರಿನ ಮಟ್ಟ - 517.40 ಮೀಟರ್
* ಒಳಹರಿವು - 5,676 ಕ್ಯೂಸೆಕ್‌
* ಹೊರಹರಿವು - 2,597 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,127.38 ಅಡಿ
* ಒಳಹರಿವು - 1,970 ಕ್ಯೂಸೆಕ್‌
* ಹೊರಹರಿವು - 132 ಕ್ಯೂಸೆಕ್‌

10. ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಇಂದಿನ ನೀರಿನ ಮಟ್ಟ - 2,054.60 ಅಡಿ
* ಒಳಹರಿವು - 596 ಕ್ಯೂಸೆಕ್‌
* ಹೊರಹರಿವು - 194 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+