Madhusudhan KR

Sub Editor
ಮೂಲತಃ ದಾವಣಗೆರೆ ಜಿಲ್ಲೆಯ ತೋರಣಗಟ್ಟೆ ಗ್ರಾಮದವರಾದ ಇವರು ಪ್ರಸ್ತುತ ಒನ್‌ ಇಂಡಿಯಾದಲ್ಲಿ ಉಪ-ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಈ ಹಿಂದೆ ಟಿವಿ5, ನ್ಯೂಸ್‌ ಫಸ್ಟ್‌ ಸುದ್ದಿ ವಾಹಿನಿಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕ್ರೀಡೆ, ಮನರಂಜನೆ, ಪ್ರವಾಸ, ಲೈಫ್‌ ಸ್ಟೈಲ್‌ ಸಂಬಂಧಿಸಿದ ಸುದ್ದಿಗಳನ್ನು ಬರೆಯುವುದು, ಪತ್ರಿಕೆ ಓದುವುದು, ಸಂಗೀತ ಕೇಳುವುದು, ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸಗಳು.

Recent Posts