ಚಾಮರಾಜನಗರ ಜಿಲ್ಲೆ ಚುನಾವಣೆ ಫಲಿತಾಂಶ

ಮತದಾರ ಈ ಬಾರಿಯಾದರೂ ಕೊಂಚ ಮನಸ್ಸು ಬದಲಾಯಿಸಿ ಜೆಡಿಎಸ್ ಅಥವಾ ಬಿಜೆಪಿ ಕಡೆಗೆ ಒಲವು ತೋರುತ್ತಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮತದಾರ ತನ್ನ ಮನಸ್ಸನ್ನು ಬದಲಾಯಿಸಿಲ್ಲ. ಕಾಂಗ್ರೆಸ್ ಕೈಯನ್ನು ಇನ್ನಷ್ಟು ಬಿಗಿಗೊಳಿಸಿದ್ದಾನೆ.
| ಕ್ಷೇತ್ರ | ಗೆದ್ದವರು | ಪಕ್ಷ | ಮತಗಳು | ಸಮೀಪ ಸ್ಪರ್ಧಿ | ಪಕ್ಷ | ಗಳಿಸಿದ ಮತಗಳು |
| ಹನೂರು | ಆರ್.ನರೇಂದ್ರ | ಕಾಂಗ್ರೆಸ್ | 55684 | ಪರಿಮಳ ನಾಗಪ್ಪ | ಜೆಡಿಎಸ್ | 44135 |
| ಕೊಳ್ಳೇಗಾಲ | ಎಸ್.ಜಯಣ್ಣ | ಕಾಂಗ್ರೆಸ್ | 47402 | ಎನ್ ಮಹೇಶ್ | ಬಿಎಸ್ ಪಿ | 37209 |
| ಚಾಮರಾಜನಗರ | ಸಿ.ಪುಟ್ಟರಂಗಶೆಟ್ಟಿ | ಕಾಂಗ್ರೆಸ್ | 54440 | ಕೆ.ಆರ್.ಮಲ್ಲಿಕಾರ್ಜುನಪ್ಪ | ಕೆಜೆಪಿ | 43244 |
| ಗುಂಡ್ಲುಪೇಟೆ | ಎಚ್.ಎಸ್.ಮಹದೇವಪುರ | ಕಾಂಗ್ರೆಸ್ | 73723 | ಸಿ.ಎಸ್.ನಿರಂಜನಕುಮಾರ್ | ಕೆಜೆಪಿ | 66048 |












Click it and Unblock the Notifications