ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನಕ್ಕೆ ವಿವಿಧ ಜಿಲ್ಲಾ ಕಲಾವಿದರು

By Shami
|
Google Oneindia Kannada News

Pandit M Venkatesh Kumar, Dharwad
ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ವಿವಿಧ ಕಲಾ ಪ್ರಕಾರಗಳಲ್ಲಿ ಸಾಧನೆಗೈದಿರುವ ಮತ್ತು ಬೆಳಗುತ್ತಿರುವ ವಿಶಿಷ್ಟ ಮತ್ತು ಅಪರೂಪದ ಕಲಾವಿದರನ್ನು ವಿವಿಧ ಜಿಲ್ಲೆಗಳಿಂದ ಆಯ್ಕೆ ಮಾಡಲಾಗಿದೆ. ಈ ಕಲಾವಿದರ ಪಟ್ಟಿ ಕೆಳಗಿನಂತಿದೆ.

1) ಹಿಂದುಸ್ತಾನಿ ಸಂಗೀತ ಹಾಗು ವಚನ ಗಾಯನ – ಪಂಡಿತ್ ಎಂ. ವೆಂಕಟೇಶ್ ಕುಮಾರ್, ಧಾರವಾಡ

2) ಜೋಗಳೆ ಸಿದ್ದರಾಜು - ರಾಮನಗರ (ಜಾನಪದ ಹಾಗು ಸುಗಮ ಸಂಗೀತ)

3) ನರಸಿಂಹ ಮೂರ್ತಿ - ಚಾಮರಾಜ ನಗರ(ಜಾನಪದ ಹಾಗು ಸುಗಮ ಸಂಗೀತ)

4) ಕುಮಾರಿ ಕನ್ನಿಕ - ಮಂಡ್ಯ (ಜಾನಪದ ಹಾಗು ಸುಗಮ ಸಂಗೀತ)

5) ಕುಮಾರಿ ನಂದಿನಿ ರಾವ್ - ಶಿವಮೊಗ್ಗ (ಜಾನಪದ ಹಾಗು ಸುಗಮ ಸಂಗೀತ)

6) ಬಿ.ವಿ. ಶ್ರೀನಿವಾಸ್ - ಬೆಂಗಳೂರು (ಜಾನಪದ ಹಾಗು ಸುಗಮ ಸಂಗೀತ)

7) ಯಕ್ಷಗಾನ : ಶ್ರೀನಿವಾಸ ಆಸ್ತಾನ್ (ಕರ್ನಾಟಕ ಕಲಾ ದರ್ಶಿನಿ), ಮಂಗಳೂರು

8) ಹರಿಕಥೆ : ವಿದ್ವಾನ್ ಲಕ್ಷ್ಮಣ್ ದಾಸರು - ತುಮಕೂರು

9) ಜಾನಪದ ನೃತ್ಯ (ಪಟ್ಟ ಕುಣಿತ, ಸೋಮನ ಕುಣಿತ, ಕಂಸಾಲೆ, ವೀರಗಾಸೆ, ಲಂಬಾಣಿ, ಗೊರವನ ಕುಣಿತ)

ಸ್ನೇಹ ನಂದಗೋಪಾಲ್ ಹಾಗು ಐದು ಮಂದಿ ನರ್ತಕಿಯರ ತಂಡ, ಬೆಂಗಳೂರು

10) ಸಾಕ್ಸಫೋನ್ – ಲಿಂಗರಾಜು, ಮೇಲುಕೋಟೆ

11) ಕವಿ ಕಾವ್ಯ ನಮನ –ಪದ್ಮರಾಜ್ ದಂಡವತೆ ಹಾಗು ರಂಜಿನಿ ದತ್ತ - ಬೆಳಗಾವಿ

ಅಕ್ಕ ಸಮ್ಮೇಳನ : ಕಲಾವಿದರ ಪ್ರಾಯೋಜಕರು »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X