ಯುವತಿಗೆ ಮರ್ಮಾಂಗ ತೋರಿ ಅಸಭ್ಯವಾಗಿ ವರ್ತಿಸಿದ್ದವನಿಗೆ 2 ವರ್ಷ ಜೈಲು

ಮುಂಬೈ, ಮಾರ್ಚ್ 7: ಯುವತಿಗೆ ಮರ್ಮಾಂಗ ತೋರಿ ಅಸಭ್ಯವಾಗಿ ವರ್ತಿಸಿದ್ದ ಯುವಕನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

12ನೇ ತರಗತಿ ವಿದ್ಯಾರ್ಥಿನಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದು, ಮಾರ್ಚ್ 18, 2018 ರಂದು, ತಿಲಕ್ ನಗರ ನಿಲ್ದಾಣದ ಬಳಿ ಇರುವ ಕಂಪ್ಯೂಟರ್ ಕೋರ್ಸ್ ಕೇಂದ್ರದ ಪ್ರತಿನಿಧಿಯನ್ನು ಭೇಟಿಯಾಗಲು ಹೋಗಿದ್ದ ವೇಳೆ ಸಮೀಪದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶೇಖ್ ತನಗೆ ಮರ್ಮಾಂಗ ತೋರಿಸಿದ್ದಲ್ಲದೆ ಅನುಚಿತವಾಗಿ ವರ್ತಿಸಿದ್ದನು ಎಂದು 17 ವರ್ಷದ ಯುವತಿ ಕೋರ್ಟ್ ಗೆ ತಿಳಿಸಿದ್ದಾರೆ.

2018ರಲ್ಲಿ ತಿಲಕ್ ನಗರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು, ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶ ಎಸ್ ಜೆ ಘರತ್ ಅವರು, ಆರೋಪಿ ವಾಸಿಮ್ ಶೇಖ್ ಐಪಿಸಿ ಸೆಕ್ಷೆನ್ 354ಎ(ಲೈಂಗಿಕ ಕಿರುಕುಳ) ಅಡಿ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಾರೆ.

Flashing At Girl Case Maharashtra man Gets Jail For Two Years

ಶೇಕ್ ಯುವತಿನ್ನು ಅಸಭ್ಯವಾಗಿ ಮುಟ್ಟಿದ ನಂತರ ಆಕೆ ಕಿರುಚಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ನೆಹರೂ ನಗರ ಪೊಲೀಸರು, ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+