ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್ ಸಿಡಿಸಿದ ಉಗ್ರರು ಎಲ್ಲಿಯವರು?

ಕೊಲಂಬೋ, ಏ.22: ಶ್ರೀಲಂಕಾದ ಕೊಲಂಬೋದಲ್ಲಿ 8 ಕಡೆಗಳಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಳಿಸಿ 290ಕ್ಕೂ ಹೆಚ್ಚು ಮಂದಿ ಸಾವಿಗೆ ಕಾರಣರಾದ ಉಗ್ರರು ಶ್ರೀಲಂಕಾ ಪ್ರಜೆಗಳು ಎಂದು ಶ್ರೀಲಂಕಾ ಸಚಿವರು ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿರುವ ಶ್ರೀಲಂಕಾ ಸಚಿವ ರಜಿತ 290ಮಂದಿ ಸಾವಿಗೆ ಕಾರಣರಾಗಿರುವ ಉಗ್ರರು ಶ್ರೀಲಂಕಾದವರೇ ಎಂದು ದೃಢಪಡಿಸಿದ್ದಾರೆ.

ರಾಷ್ಟ್ರೀಯ ತೌಹೀದ್ ಜಮಾತ್ ಸಂಘಟನೆಯ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನುವ ಅನುಮಾನವಿದೆ.ರಾಯ್ಟರ್ಸ್ ವರದಿ ಪ್ರಕಾರ ಚರ್ಚ್, ಹೋಟೆಲ್‌ಗಳಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಒಟ್ಟು 7 ಉಗ್ರರು ಜವಾಬ್ದಾರರಾಗುತ್ತಾರೆ.

All suicide bombers in Sundays attacks are believed to be Sri Lankan nationals

ಶ್ರೀಲಂಕಾ ಪೊಲೀಸರು ಇದುವರೆಗೆ 24 ಮಂದಿ ಶಂಕಿತರನ್ನು ಬಂಧಿಸಲಾಗಿದ್ದು ವಿಚಾರಣೆ ಪ್ರಗತಿಯಲ್ಲಿದೆ. ಸೋಮವಾರ ರಾತ್ರಿ 8 ಗಂಟೆಯಿಂದ ಮಂಗಳವಾರ ಬೆಳಗ್ಗೆ 4 ಗಂಟೆಯವರೆಗೆ ಕರ್ಫ್ಯೂ ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+