ತಂದೆಯ ಅಂತ್ಯ ಸಂಸ್ಕಾರ ಮುಗಿಸಿ ಮತದಾನಕ್ಕೆ ಬಂದ ವ್ಯಕ್ತಿ

ಛತರ್‌ರ್ಪುರ, ಮೇ 6: ಮೈತುಂಬಾ ಬಿಳಿಯ ವಸ್ತ್ರ, ಕಣ್ಣಂಚಲ್ಲಿ ಕಂಬನಿ ಆದರೂ ತಾನು ಏನೋ ಸಾಧಿಸಿದ್ದೇನೆ ಎನ್ನುವ ಸಂತಸ ವ್ಯಕ್ತಿಯ ಕಣ್ಣಲ್ಲಿ ಕಾಣುತ್ತಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಂದೆ ಕೊನೆಯುಸಿರೆಳೆದಿದ್ದಾರೆ, ಅಂತ್ಯಕ್ರಿಯೆ ಮುಗಿಸಿ, ಆ ದುಃಖದಲ್ಲಿಯೇ ಮಧ್ಯಪ್ರದೇಶದ ಛತ್ತರ್ಪುರ ಮತಗಟ್ಟೆಗೆ ಮತ ಚಲಾಯಿಸಲು ಯುವಕ ಬಂದಿದ್ದು, ಎಲ್ಲರ ಕಣ್ಣಲ್ಲೂ ಎರಡು ಹನಿ ಕಣ್ಣೀರು ಹಾಕಿಸಿತು.

Chhatarpur man goes to vote after fathers last rites

ಎಂತಹ ದುಃಖದಲ್ಲೂ ತನ್ನ ಕರ್ತವ್ಯ ಮರೆಯದೆ ಯುವಕ ಮತ ಹಾಕಿದ್ದಾನೆ. ಏ 11ರಿಂದ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಇದು ಐದನೇ ಹಂತದ ಚುನಾವಣೆಯಾಗಿದ್ದು ಒಟ್ಟು 7 ರಾಜ್ಯ 51 ಕ್ಷೇತ್ರಗಳಲ್ಲಿ ನಡೆಯುತ್ತಿದೆ.

ಈ ಹಿಂದಿನ ನಾಲ್ಕು ಚುನಾವಣೆಗಳಲ್ಲೂ ಇಂತಹ ಹಲವು ಘಟನೆಗಳು ವರದಿಯಾಗಿವೆ, ಹಸೆಮಣೆ ಏರುವ ಮುನ್ನ ವಧು, ವರರು ಬಂದು ಮತ ಚಲಾಯಿಸಿದ್ದು, ಮದುವೆ ಬಳಿಕ ಬಂದು ಮತ ಚಲಾಯಿಸಿದ್ದು, 100 ವರ್ಷದ ಮೇಲ್ಪಟ್ಟವರು ಉತ್ಸಾಹದಿಂದ ಬಂದು ಮತದಾನ ಮಾಡಿದ್ದು ಇಂತಹ ಹಲವು ಘಟನೆಗಳು ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+