ಬಿಬಿಎಂಪಿ : ಬೆಂಗಳೂರು ನಗರ ಜಿಲ್ಲೆ ಫಲಿತಾಂಶ
ಬೆಂಗಳೂರು, ಆಗಸ್ಟ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಮತ ಎಣಿಕೆ ಆರಂಭವಾಗಿದೆ. ಮಂಗಳವಾರ ಸುಮಾರು 1,12೦ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ.. ಬೆಂಗಳೂರು ನಗರ ಜಿಲ್ಲೆಗೆ ಸೇರಿರುವ ಆರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಇಲ್ಲಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ ಒಟ್ಟು 40 ವಾರ್ಡ್ ಗಳಿವೆ. ಯಲಹಂಕ 4 ವಾರ್ಡ್, ಬ್ಯಾಟರಾಯನಪುರ 7 ವಾರ್ಡ್, ಯಶವಂತಪುರ 5 ವಾರ್ಡ್, ದಾಸರಹಳ್ಳಿ 8 ವಾರ್ಡ್, ಮಹದೇವಪುರ 8 ವಾರ್ಡ್, ಬೆಂಗಳೂರು ದಕ್ಷಿಣ 8 ವಾರ್ಡ್.
197 ವಾರ್ಡ್ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದೆ. 27 ಕೇಂದ್ರಗಳಲ್ಲಿ ಮತ ಎಣಿಕೆ ನಡೆದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಕ್ಕಿದೆ. [ಬಿಬಿಎಂಪಿ ಚುನಾವಣಾ ಫಲಿತಾಂಶ 2015 Live]
ಹೊಂಗಸಂದ್ರ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 198 ವಾರ್ಡ್ನ ಪಾಲಿಕೆಯಲ್ಲಿ 197 ವಾರ್ಡ್ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು.
ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ಸೆಂಟ್ರಲ್ ಜಿಲ್ಲೆ

| ಬೆಂಗಳೂರು ನಗರ ಜಿಲ್ಲೆ | |||
150 ಯಲಹಂಕ ಅಸೆಂಬ್ಲಿ ಕ್ಷೇತ್ರ, ಬಿಜೆಪಿ: 3; ಕಾಂಗ್ರೆಸ್ :1 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಕೆಂಪೇಗೌಡ | 1 | ಚಂದ್ರಮ್ಮ | ಬಿಜೆಪಿ |
| ಚೌಡೇಶ್ವರಿ | 2 | ಪದ್ಮಾವತಿ ಅಮರನಾಥ್ | ಕಾಂಗ್ರೆಸ್ |
| ಅಟ್ಟೂರು | 3 | ನೇತ್ರಾ ಪಲ್ಲವಿ | ಬಿಜೆಪಿ |
| ಯಲಹಂಕ ಉಪನಗರ | 4 | ಸತೀಶ್ ಎಂ | ಬಿಜೆಪಿ |
| ಬೆಂಗಳೂರು ನಗರ ಜಿಲ್ಲೆ | |||
152 ಬ್ಯಾಟರಾಯನಪುರ, ಬಿಜೆಪಿ: 3; ಕಾಂಗ್ರೆಸ್ : 4 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಜಕ್ಕೂರು | 5 | ಕೆಎಂ ಮುನೀಂದ್ರ ಕುಮಾರ್ | ಬಿಜೆಪಿ |
| ಥಣಿಸಂದ್ರ | 6 | ಕೆ ಎಂ ಮಮತಾ | ಕಾಂಗ್ರೆಸ್ |
| ಬ್ಯಾಟರಾಯನಪುರ | 7 | ಪಿ.ಎ ಮಂಜುನಾಥ್ | ಕಾಂಗ್ರೆಸ್ |
| ಕೊಡಿಗೇಹಳ್ಳಿ | 8 | ಪಿ.ಚೇತನ್ | ಕಾಂಗ್ರೆಸ್ |
| ವಿದ್ಯಾರಣ್ಯಪುರ | 9 | ಕುಸುಮಾ ಎಚ್ | ಬಿಜೆಪಿ |
| ದೊಡ್ಡಬೊಮ್ಮಸಂದ್ರ | 10 | ಜಯಲಕ್ಷ್ಮಿ ಪಿಳ್ಳಪ್ಪ | ಬಿಜೆಪಿ |
| ಕುವೆಂಪುನಗರ | 11 | ವಿ.ವಿ ಪಾರ್ತಿಬಾ ರಾಜನ್ | ಕಾಂಗ್ರೆಸ್ |
| ಬೆಂಗಳೂರು ನಗರ ಜಿಲ್ಲೆ | |||
153 ಯಶವಂತಪುರ ಅಸೆಂಬ್ಲಿ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ದೊಡ್ದಬಿದರಕಲ್ಲು | 40 | ವಾಸುದೇವ್ ಎಸ್ | ಕಾಂಗ್ರೆಸ್ |
| ಹೇರೋಹಳ್ಳಿ | 72 | ರಾಜಣ್ಣ | ಕಾಂಗ್ರೆಸ್ |
| ಉಲ್ಲಾಳು | 130 | ಶಾರದಾ ಮುನಿರಾಜು | ಬಿಜೆಪಿ |
| ಕೆಂಗೇರಿ | 159 | ಬಿವಿ ಸತ್ಯನಾರಾಯಣ | ಬಿಜೆಪಿ |
| ಹೆಮ್ಮಿಗೆ ಪುರ | 198 | ಆರ್ಯ ಶ್ರೀನಿವಾಸ್ | ಕಾಂಗ್ರೆಸ್ |
| ಬೆಂಗಳೂರು ನಗರ ಜಿಲ್ಲೆ | |||
155 ದಾಸರಹಳ್ಳಿ ಅಸೆಂಬ್ಲಿ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಶೆಟ್ಟಿಹಳ್ಳಿ | 12 | ಕೆ ನಾಗಭೂಷಣ್ | ಕಾಂಗ್ರೆಸ್ |
| ಮಲ್ಲಸಂದ್ರ | 13 | ಲೋಕೇಶ್ | ಬಿಜೆಪಿ |
| ಬಾಗಲಕುಂಟೆ | 14 | ಕೆ ನರಸಿಂಹ | ಬಿಜೆಪಿ |
| ಟಿ ದಾಸರಹಳ್ಳಿ | 15 | ಉಮಾದೇವಿ ನಾಗರಾಜ್ | ಬಿಜೆಪಿ |
| ಚೊಕ್ಕಸಂದ್ರ | 39 | ಸರ್ವಮಂಗಳ ನಾಗರಾಜ್ | ಬಿಜೆಪಿ |
| ಪೀಣ್ಯ ಕೈಗಾರಿಕಾ ಪ್ರದೇಶ | 41 | ಲಲಿತಾ ತಿಮ್ಮನಂಜಯ್ಯ | ಕಾಂಗ್ರೆಸ್ |
| ರಾಜಗೋಪಾಲನಗರ | 70 | ಪದ್ಮಾವತಿ ನರಸಿಂಹಮೂರ್ತಿ | ಜೆಡಿಎಸ್ |
| ಹೆಗ್ಗನಹಳ್ಳಿ | 71 | ಭಾಗ್ಯಮ್ಮ ಕೆ | ಬಿಜೆಪಿ |
| ಬೆಂಗಳೂರು ನಗರ ಜಿಲ್ಲೆ | |||
174 ಮಹದೇವಪುರ ಅಸೆಂಬ್ಲಿ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಹೂಡಿ | 54 | ಎ.ಸಿ ಹರಿಪ್ರಸಾದ್ | ಕಾಂಗ್ರೆಸ್ |
| ಗರುಡಾಚಾರ್ ಪಾಳ್ಯ | 82 | ನಿತೀಶ್ ಪುರುಷೋತ್ತಮ್ | ಕಾಂಗ್ರೆಸ್ |
| ಕಾಡುಗೋಡಿ | 83 | ಮುನಿಸ್ವಾಮಿ ಎಸ್ | ಬಿಜೆಪಿ |
| ಹಗದೂರು | 84 | ಎಸ್ ಉದಯ್ ಕುಮಾರ್ | ಬಿಜೆಪಿ |
| ದೊಡ್ಡನೆಕ್ಕುಂದಿ | 85 | ಶ್ವೇತಾ ವಿಜಯ್ ಕುಮಾರ್ | ಬಿಜೆಪಿ |
| ಮಾರತ್ತಹಳ್ಳಿ | 86 | ಎನ್ ರಮೇಶ್ | ಪಕ್ಷೇತರ |
| ವರ್ತೂರು | 149 | ಪುಷ್ಪಾ ಮಂಜುನಾಥ್ | ಬಿಜೆಪಿ |
| ಬೆಳ್ಳಂದೂರು | 150 | ಎನ್ ಅಶಾ ಸುರೇಶ್ | ಬಿಜೆಪಿ |
| ಬೆಂಗಳೂರು ನಗರ ಜಿಲ್ಲೆ | |||
176 ಬೆಂಗಳೂರು ದಕ್ಷಿಣ ಅಸೆಂಬ್ಲಿ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಉತ್ತರಹಳ್ಳಿ | 184 | ಹನುಮಂತಯ್ಯ | ಬಿಜೆಪಿ |
| ಯಲಚೇನಹಳ್ಳಿ | 185 | ವಿ ಬಾಲಕೃಷ್ಣ | ಬಿಜೆಪಿ |
| ಸಿಂಗಸಂದ್ರ | 191 | ವಿ ಶಾಂತಾ | ಬಿಜೆಪಿ |
| ಬೇಗೂರು | 192 | ಎಂ ಅಂಜಿನಪ್ಪ | ಕಾಂಗ್ರೆಸ್ |
| ಗೊಟ್ಟಿಗೆರೆ | 194 | ಲಲಿತಾ ಟಿ ನಾರಾಯಣ್ | ಬಿಜೆಪಿ |
| ಕೋಣನಕುಂಟೆ | 195 | ಶಶಿರೇಖಾ ಜಯರಾಮ್ | ಬಿಜೆಪಿ |
| ಅಂಜನಾಪುರ | 196 | ಕೆ ಸೋಮಶೇಖರ್ | ಬಿಜೆಪಿ |
| ವಸಂತಪುರ | 197 | ಶೋಭಾ ಗೌಡ | ಕಾಂಗ್ರೆಸ್ |
(ಒನ್ ಇಂಡಿಯಾ ಸುದ್ದಿ)












Click it and Unblock the Notifications