ಇದು ದೇಶದ ಯುವಶಕ್ತಿಯ ವಿಜಯ : ಅಣ್ಣಾ ಹಜಾರೆ

ನವದೆಹಲಿ,

.28:
ಗಾಂಧಿವಾದಿ
ಅಣ್ಣಾ
ಹಜಾರೆ
ಅವರ
ಉಪವಾಸ
ಸತ್ಯಾಗ್ರಹ
ಅಂತ್ಯಗೊಳ್ಳುತ್ತಿದ್ದಂತೆ
ಎಲ್ಲೆಡೆ
ಹರ್ಷೋದ್ಘಾರ
ಮುಗಿಲು
ಮುಟ್ಟಿದೆ.
ಇದು
ದೇಶದ
ಜನಶಕ್ತಿಗೆ
ಸಂದ
ವಿಜಯ
ಎಂದು
ಅಣ್ಣಾ
ಘೋಷಿಸಿದ್ದಾರೆ.

id="toptextpromo">

ಮೇದಾಂತ

ಆಸ್ಪತ್ರೆಯ
ವೈದ್ಯ
ತೆಹ್ರಾನ್
ಅವರು
ನನ್ನನ್ನು
ಕಣ್ಣಲ್ಲಿ
ಕಣ್ಣಿಟ್ಟು
ನೋಡಿಕೊಂಡರು.
ಟೀಂ
ಅಣ್ಣಾದ
ಎಲ್ಲಾ
ಸದಸ್ಯರು,
ನಮ್ಮ
ಬೇಡಿಕೆಗೆ
ಒಪ್ಪಿದ
ಸಂಸದರು,
ಸರ್ಕಾರದ
ಪ್ರತಿನಿಧಿಗಳಿಗೆ
ವಂದನೆಗಳನ್ನು
ಅಣ್ಣಾ
ಅರ್ಪಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಅಣ್ಣಾ

ಹಜಾರೆ
ಭಾಷಣದ
ಮುಖ್ಯಾಂಶ
ಹೀಗಿದೆ:
*
ಭ್ರಷ್ಟಾಚಾರ
ಮುಕ್ತ
ಸಮಾಜ
ನಿರ್ಮಾಣ
ನಮ್ಮ
ಗುರಿ.
*
ಚುನಾವಣಾ
ಪದ್ಧತಿ
ಬದಲಾಗಬೇಕು.
ಇದಕ್ಕಾಗಿ
ಮತ್ತೆ
ಹೋರಾಟಕ್ಕೆ
ಇಳಿಬೇಕು.
*
ಉಪವಾಸ
ಸತ್ಯಾಗ್ರಹ
ನಿಲ್ಲಿಸಿಲ್ಲ.
ಸ್ಥಗಿತಗೊಳಿಸಿದ್ದೀನಿ
ಅಷ್ಟೆ.
*
ಜನ
ಲೋಕಪಾಲ
ಮಂಡನೆ
ಆಯಿತು
ಎಂದು
ಸುಮ್ಮನೆ
ಕೂಡಾ
ಬೇಡಿ,
ಸಮಾಜದ
ವ್ಯವಸ್ಥೆ
ಬದಲಿಸಿ.
*
ಅಣ್ಣಾ
ಬೆಂಬಲಿಗರಾಗಬೇಡಿ.
ಅಣ್ಣಾ
ಹೆಸರಿನ
ಟೋಪಿ,
ಟೀ
ಶರ್ಟ್
ಧರಿಸಿ
'ನಾನು
ಅಣ್ಣಾ'
ಎಂದು
ಹೇಳುವುದಕ್ಕಿಂತ,
ವಾಸ್ತವವಾಗಿ
ಅಣ್ಣಾ
ತತ್ವವನ್ನು
ಪಾಲಿಸಿ,
ಆಚರಿಸಿ.
*
ಭ್ರಷ್ಟರನ್ನು
ದೂಷಿಸುವ
ಮೊದಲು
ನೀವು
ಶುದ್ಧರಾಗಿ,
ಇಂದೇ
ಸಂಕಲ್ಪ
ಕೈಗೊಳ್ಳಿ.
*
ಪರಿಸರ
ಮಾಲಿನ್ಯ
ಅತಿ
ದೊಡ್ಡ
ಸಮಸ್ಯೆಯಾಗಿದೆ.
ಕುಡಿಯುವ
ನೀರು,
ಪೆಟ್ರೋಲ್,
ಆಹಾರ
ಸಿಗದೆ
ದುರ್ಭಿಕ್ಷ
ಕಾಲ
ಎದುರಿಸಬೇಕಾಗಿತು
ಎಚ್ಚರ.
*
ಯುವಶಕ್ತಿ
ಒಗ್ಗೂಡಿದರೆ
ಎಲ್ಲವೂ
ಸಾಧ್ಯ
ಆದರೆ,
ತಾಳ್ಮೆಯಿರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+