ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಂಬರೀಶ್ ಗೆ ಈಗಲೂ ಸ್ಥಾನ!
ಬೆಂಗಳೂರು, ಏಪ್ರಿಲ್ 26: ಬಿ ಫಾರಂ ಕೊಟ್ಟರೂ ವಾರಗಟ್ಟಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷವನ್ನೇ ಸತಾಯಿಸಿದ ರೆಬೆಲ್ ಸ್ಟಾರ್ ಅಂಬರೀಷ್ ಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2018 ಗೆ ಜನ ಪ್ರತಿನಿದಿ ಕಾಯ್ದೆ-1951 ಸೆಕ್ಷನ್ 77(1)ರಡಿ ವಿವಿಧ ಪಕ್ಷಗಳು ತಾರಾ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದು, ಈ ಪೈಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷಗಳ ತಾರಾ ಪ್ರಚಾರಕರ ವಿವರ ಹೀಗಿದೆ. ಆಯೋಗ ಈ ಪಟ್ಟಿಗೆ ಅನುಮೋದನೆ ನೀಡಿದೆ. ಕಾಂಗ್ರೆಸ್ ನಿಂದ ಒಟ್ಟು 40 ಹಾಗೂ ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರಿರಲಿದ್ದಾರೆ. ಮೇ.12 ರಂದು ಚುನಾವಣೆ ನಡೆಯಲಿದ್ದು, 15 ರಂದು ಫಲಿತಾಂಶ ಹೊರಬೀಳಲಿದೆ.

| ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರು | |
| 1 | ಸೋನಿಯಾ ಗಾಂಧಿ |
| 2 | ಮನ್‌ಮೋಹನ್ ಸಿಂಗ್ |
| 3 | ರಾಹುಲ್ ಗಾಂಧಿ |
| 4 | ಕೆ.ಸಿ. ವೇಣುಗೋಪಾಲ್ |
| 5 | ಡಾ. ಜಿ. ಪರಮೇಶ್ವರ್ |
| 6 | ಸಿದ್ದರಾಮಯ್ಯ |
| 7 | ಮಲ್ಲಿಕಾರ್ಜುನ ಖರ್ಗೆ |
| 8 | ಡಿ.ಕೆ. ಶಿವಕುಮಾರ್ |
| 9 | ಎಸ್.ಆರ್. ಪಾಟೀಲ್ |
| 11 | ದಿನೇಶ್ ಗುಂಡೂರಾವ್ |
| 12 | ಗುಲಾಮ್ ನಬಿ ಆಜಾದ್ |
| 13 | ಸಚಿನ್ ಪೈಲಟ್ |
| 14 | ಚಿರಂಜೀವಿ |
| 15 | ಖುಷ್ಬು |
| 16 | ಅಶೋಕ್ ಶಂಕರ್ ರಾವ್ ಚವನ್ |
| 17 | ಮೊಹಮ್ಮದ್ ಅಜರುದ್ದೀನ್ |
| 18 | ಜ್ಯೋತಿರಾದಿತ್ಯ ಮಾಧವರಾವ್ ಸಿಂಧ್ಯ |
| 19 | ಸುಶ್ಮಿತಾ ದೇವ್ |
| 20 | ಊಮನ್ ಚಾಂಡಿ |
| 21 | ಶಶಿ ತರೂರ್ |
| 22 | ಎಂ.ವೀರಪ್ಪ ಮೊಯಿಲಿ |
| 23 | ಬಿ.ಕೆ. ಹರಿಪ್ರಸಾದ್ |
| 24 | ಸತೀಶ್ ಜಾರಕಿಹೊಳಿ |
| 25 | ಕೆ.ಎಚ್. ಮುನಿಯಪ್ಪ |
| 26 | ಸಿ.ಎಂ. ಇಬ್ರಾಹಿಂ |
| 27 | ಎಂ.ಎಚ್. ಅಂಬರೀಶ್ |
| 28 | ಮುಖ್ಯಮಂತ್ರಿ ಚಂದ್ರು |
| 29 | ರಮ್ಯಾ |
| 30 | ಎಚ್.ಕೆ. ಪಾಟೀಲ್ |
| 31 | ಆರ್.ವಿ. ದೇಶಪಾಂಡೆ |
| 32 | ರಾಮಲಿಂಗಾರೆಡ್ಡಿ |
| 33 | ಕೆ.ಜೆ. ಜಾರ್ಜ್ |
| 34 | ಎಂ.ಬಿ. ಪಾಟೀಲ್ |
| 35 | ರೋಷನ್ ಬೇಗ್ |
| 36 | ಡಾ. ಎಚ್.ಸಿ. ಮಹದೇವಪ್ಪ |
| 37 | ಶಬ್ಬಿ ರವಿ |
| 38 | ಬಿ.ಜಡ್. ಜಮೀರ್ ಅಹಮದ್ |
| 39 | ರಾಣಿ ಸತೀಶ್ |
| 40 | ಧನಂಜಯ ಕುಮಾರ್ |
| 41 | ಮಾಲಾಶ್ರೀ |
| ಭಾರತೀಯ ಜನತಾ ಪಕ್ಷದ ತಾರಾ ಪ್ರಚಾರಕರು | |
| 1 | ನರೇಂದ್ರ ಮೋದಿ |
| 2 | ಅಮಿತ್ ಶಾ |
| 3 | ಬಿ.ಎಸ್. ಯಡಿಯೂರಪ್ಪ |
| 4 | ರಾಜನಾಥ್ ಸಿಂಗ್ |
| 5 | ಸುಷ್ಮಾ ಸ್ವರಾಜ್ |
| 6 | ನಿತೀನ್ ಗಡ್ಕರಿ |
| 7 | ಡಿ.ವಿ. ಸದಾನಂದ ಗೌಡ |
| 8 | ಅನಂತ ಕುಮಾರ್ |
| 9 | ನಿರ್ಮಲಾ ಸೀತಾರಾಮನ್ |
| 10 | ಪ್ರಕಾಶ್ ಜಾವಡೇಕರ್ |
| 11 | ಪಿಯುಷ್ ಗೋಯೆಲ್ |
| 12 | ಯೋಗಿ ಆದಿತ್ಯನಾಥ್ |
| 13 | ಶಿವರಾಜ್ ಸಿಂಗ್ ಚೌಹಾಣ್ |
| 14 | ದೇವೇಂದ್ರ ಫಡ್ನವಿಸ್ |
| 15 | ರವಿಶಂಕರ್ ಪ್ರಸಾದ್ |
| 16 | ರಾಮಲಾಲ್ |
| 17 | ಪಿ. ಮುರಳೀಧರ ರಾವ್ |
| 18 | ಪುರಂದರೇಶ್ವರಿ |
| 19 | ಬಿ.ಎಲ್. ಶಂಕರ್ |
| 20 | ಅರುಣ್ ಕುಮಾರ್ |
| 21 | ಸ್ಮೃತಿ ಇರಾನಿ |
| 22 | ಥಾವರ್ ಚಂದ್ ಗೆಲ್ಹೋಟ್ |
| 23 | ನಿರಂಜನ ಜ್ಯೋತಿ |
| 24 | ರಮೇಶ್ ಜಿಗಜಿಣಗಿ |
| 25 | ಅನಂತ್ ಕುಮಾರ್ ಹೆಗಡೆ |
| 26 | ಎಸ್.ಎಂ. ಕೃಷ್ಣ |
| 27 | ಪ್ರಹ್ಲಾದ್ ಜೋಶಿ |
| 28 | ಶ್ರೀರಾಮುಲು |
| 29 | ಪಿ.ಸಿ. ಮೋಹನ್ |
| 30 | ಜಗದೀಶ್ ಶೆಟ್ಟರ್ |
| 31 | ಕೆ.ಎಸ್. ಈಶ್ವರಪ್ಪ |
| 32 | ಆರ್. ಅಶೋಕ್ |
| 33 | ಶೋಭಾ ಕರಂದ್ಲಾಜೆ |
| 34 | ಎನ್. ರವಿಕುಮಾರ್ |
| 35 | ಮನೋಜ್ ತಿವಾರಿ |
| 36 | ಹೇಮಾ ಮಾಲಿನಿ |
| 37 | ಬಿ.ಜೆ. ಪುಟ್ಟಸ್ವಾಮಿ |
| 38 | ಡಿ.ಎಸ್. ವೀರಯ್ಯ |
| 39 | ತಾರಾ ಅನುರಾಧಾ |
| 40 | ಶ್ರುತಿ |











Click it and Unblock the Notifications