ಆಪ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೇಜ್ರಿವಾಲ್, ಸಿಸೋಡಿಯಾ

ಬೆಂಗಳೂರು, ಏಪ್ರಿಲ್ 28: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಸಲ್ಲಿಸಿದ್ದ 20 ಜನರ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗ ಅನುಮೋದನೆ ನೀಡಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮುಖಂಡ ಅಶುತೋಶ್, ಆಪ್ ನ ಪ್ರಧಾನ ಸಂಚಾಲಕ ಪೃಥ್ವಿರೆಡ್ಡಿ ಸೇರಿ ಒಟ್ಟು 20 ಜನರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಪಟ್ಟಿ ಇಂತಿದೆ. ಕರ್ನಾಟಕ ವಿಧಾನ ಸಭಾ ಚುನಾವಣೆ ಮೇ 12ರಂದು ನಡೆಯಲಿದ್ದು, 15ಕ್ಕೆ ಪಲಿತಾಂಶ ಹೊರಬೀಳಲಿದೆ. ಈಗಾಗಲೇ, ಕಾಂಗ್ರೆಸ, ಬಿಜೆಪಿ ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Kejriwal and Sisodia in AAP star campaigners for Karnataka

1) ಅರವಿಂದ ಕೇಜ್ರಿವಾಲ್
2) ಮನೀಷ್ ಸಿಸೋಡಿಯಾ
3) ಅಶುತೋಶ್
4) ಸಂಜಯ್ ಸಿಂಗ್
5) ಪೃಥ್ವಿರೆಡ್ಡಿ
6) ವಿಜಯ್ ಶರ್ಮಾ
7) ರವಿ ಚಂದ್ರ
8) ಶಾಂತಲಾ ದಾಮ್ಲೆ
9) ವಿನೋದ್ ಜೆ ಜೇಮ್ಸ್
10) ಶಿವಕುಮಾರ್ ಚೆಂಗಲರಾಯ
11) ಅಜಯ್ ದತ್
12) ಪಂಕಜ್ ಗುಪ್ತ
13) ಶೆನಾಜ್ ಹಿಂದುಸ್ತಾನಿ
14) ಅಲ್ಕಾ ಲಂಬಾ
15) ಅಶ್ವಿನ್ ಮಹೇಶ್
16) ಇಮ್ರಾನ್ ಹುಸೇನ್
17) ಆತಿಷಿ ಮರ್ಲೇನಾ
18) ಸಿ.ಆರ್. ನೀಲಕಾಂತನ್
19) ಗುಲ್ ಪನಾಗ್
20) ಸಿದ್ಧಾರ್ಥ್ ಶರ್ಮಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+