ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶ: ಹಾಸನ ಜೆಡಿಎಸ್ ಪ್ರಾಬಲ್ಯ ಮುಂದುವರಿಕೆ

By Mahesh
|
Google Oneindia Kannada News

Hassan distict
ಹಾಸನ, ಮೇ.8: ದಶಕಗಳಿಂದ ಜೆಡಿಎಸ್ ಪ್ರಾಬಲ್ಯ ಹಾಸನ ಜಿಲ್ಲೆಯಲ್ಲಿ ಮುಂದುವರೆದಿದ್ದು, ಈ ಬಾರಿ ಕೂಡಾ ಇದು ಅದೇ ಸಾಧನೆ ಮಾಡಿದೆ. ಜೆಡಿಎಸ್ ಪ್ರಾಬಲ್ಯ ಮುರಿಯುವುದೇ ಬಿಜೆಪಿ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳ ಸವಾಲಾಗಿtತ್ತು. ಗೊಂದಲಮಯವಾಗಿದ್ದ ಬೇಲೂರು ಕ್ಷೇತ್ರ ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಬಾವುಟ ಹಾರಿಸಿದೆ.

ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರೇ ಪ್ರಾಧಾನ್ಯ. ಅದರಲ್ಲೂ ಒಕ್ಕಲಿಗರ ಉಪಜಾತಿ ಓಲೈಸಿಕೊಂಡವರಿಗೆ ಕೆಲವು ನಿಶ್ಚಿತ. ಉಳಿದಂತೆ ಮುಸ್ಲಿಮರು, ಅಲ್ಪಸಂಖ್ಯಾತರು, ಲಿಂಗಾಯತರು, ಕುರುಬರು ಜಿಲ್ಲೆಯ ಕೆಲ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. [ 2013 ಫಲಿತಾಂಶ: ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

English summary
Karnataka assembly Election 2013 Hassan distict Results:Get complete information about winners and losers with their constituencies and party. Oneindia-Kannada is all set to give on the spot information and analysis about assembly election results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X