ಕನ್ನಡ ಟ್ವಿಟ್ಟರ್ ನಲ್ಲಿ ಬಿಬಿಎಂಪಿ ಫಲಿತಾಂಶ

Subscribe to thatsKannada twitter to get BBMP election results
ದಟ್ಸ್ ಕನ್ನಡ ಜಾಲತಾಣದ ಟ್ವಿಟ್ಟರ್ ಸಂದೇಶ ಸೇವೆಗಳ ಸೌಲಭ್ಯಗಳನ್ನು ಪಡೆಯಲು ಇದು ಸಕಾಲ. ಸೋಮವಾರ ಏಪ್ರಿಲ್ 5ರಂದು ಪ್ರಕಟವಾಗುವ ಬಿಬಿಎಂಪಿ ಚುನಾವಣಾ ಫಲಿತಾಂಶಗಳ ಕ್ಷಣಕ್ಷಣ ಮಾಹಿತಿ ಪಡೆಯಲು ದಟ್ಸ್ ಕನ್ನಡ ಟ್ವಿಟ್ಟರ್ ಸಂಪರ್ಕ ಜಾಲಕ್ಕೆ ಇಂದೇ ಸದಸ್ಯರಾಗಿರಿ.

ಅಂತೆಯೇ ಕರ್ನಾಟಕ ಎಸ್ ಎಸ್ ಎಲ್ ಸಿ, ಸಿಬಿಎಸ್ ಸಿ , ಕರ್ನಾಟಕ ಪಿಯೂಸಿ ಮತ್ತು ಸಿಇಟಿ ಮೊದಲಾದ ಪರೀಕ್ಷೆಗಳ ಬಗೆಗಿನ ಇತ್ತೀಚಿನ ಮಾಹಿತಿಯನ್ನು ಪಡೆಯಲೂ ಸಹ ಕನ್ನಡ ಟ್ವಿಟ್ಟರ್ ಸದಸ್ಯತ್ವವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಹಕಾರಿಯಾಗಲಿದೆ.

ಮಾರ್ಚ್ 31ಕ್ಕೆ ಪಿಯೂಸಿ ಪರೀಕ್ಷೆಗಳು ಮುಗಿದಿವೆ. ಏಪ್ರಿಲ್ 1ರಿಂದ ಪ್ರಾರಂಭವಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಏಪ್ರಿಲ್ 9ರವರೆಗೆ ನಡೆಯಲಿವೆ. ಸಿಇಟಿ ಪರೀಕ್ಷೆ ದಿನಾಂಕ ಏಪ್ರಿಲ್ 28 ಮತ್ತು 29ರಂದು ಜರುಗಲಿವೆ. ಏಪ್ರಿಲ್ ಅಂತ್ಯ ಮತ್ತು ಮೇ ಮೊದಲ ಭಾಗದಲ್ಲಿ ಹೊರಬೀಳುವ ವಿವಿಧ ಪರೀಕ್ಷೆಗಳ ಫಲಿತಾಂಶಗಳನ್ನೂ ಎಂದಿನಂತೆ ದಟ್ಸ್ ಕನ್ನಡ ಪ್ರಕಟಿಸಲಿದ್ದು ಈ ಬಗೆಗಿನ ಸುದ್ದಿ, ಮಾಹಿತಿ, ಫಲಿತಾಂಶ ದಿನಾಂಕ ಮುಂತಾದ ವಿವರಗಳನ್ನು ನಮ್ಮ ಟ್ವಿಟ್ಟರ್ ಬಿತ್ತರಿಸುತ್ತದೆ.

ಕನ್ನಡ ಟ್ವಿಟ್ಟರ್ ಸೇವೆಗೆ ಈಗಾಗಲೇ 507 ಮಂದಿ ಸದಸ್ಯರಾಗಿದ್ದು ಕನ್ನಡ ನಾಡಿನ ಆಗುಹೋಗುಗಳ ಸಮಾಚಾರವನ್ನು ನಿತ್ಯ ಪಡೆಯುತ್ತಿದ್ದಾರೆ. ಉಚಿತವಾಗಿ ಸಿಗುವ ಈ ಬಳಗಕ್ಕೆ ಸೇರಿಕೊಳ್ಳಲು ನಿಮಗೆ ಸ್ವಾಗತ.

ದಟ್ಸ್ ಕನ್ನಡ ಟ್ವಿಟ್ಟರ್ ಬಳಗ ಸೇರಿಕೊಳ್ಳುವುದು ಹೇಗೆ

ಪ್ರಣಾಳಿಕೆಗಳು : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+