Arun Teja P
Sub editor
2022 ಫೆಬ್ರವರಿಯಲ್ಲಿ ಡ್ರೈವ್‌ಸ್ಪಾರ್ಕ್ ಕನ್ನಡ ಟೀಂನಲ್ಲಿ ಉಪ-ಸಂಪಾದಕನಾಗಿ ಕಾರ್ಯಾಂಭಿಸಿದ್ದೇನೆ. ಹುಟ್ಟಿದ್ದು ಆಂಧ್ರಪ್ರದೇಶ ಬೆಳೆದಿದ್ದು ಕರ್ನಾಟಕದ ಬೆಂಗಳೂರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ M.A ಜರ್ನಲಿಸಂ ಮುಗಿಸಿದ್ದೇನೆ. ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗಕ್ಕೆ ಸೇರಿದ ಬಳಿಕ ಆಟೋ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಿದೆ. ಟ್ರೆಂಡಿಯಾಗಿರುವ ಆಟೋ ಲೇಖನಗಳನ್ನು ಬರೆಯಲು ತುಂಬಾ ಆಸಕ್ತಿಯಿದೆ. ನಿತ್ಯ ಹೊಸ ಕಾರು, ಬೈಕ್, ಟೆಕ್ನಾಲಜಿ ಕುರಿತ ಆರ್ಟಿಕಲ್‌ಗಳನ್ನು ಬರೆಯುವುದು ತೃಪ್ತಿ ನೀಡುತ್ತಿದೆ. ಆಟೋ ವಿಭಾಗದಲ್ಲಿ ಆಳವಾದ ಮಾಹಿತಿ ಕಲೆಹಾಕುವುದರ ಜೊತೆಗೆ ಮತ್ತಷ್ಟು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಯಕೆಯಿದೆ.