ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 23: 12 ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಹೊರಡಿಸಿದೆ.

ಮಕ್ಕಳು ಹೇಗೆ ಕೊರೊನಾವೈರಸ್‌ಗೆ ವಾಹಕರಾಗುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ ದೊಡ್ಡವರು ಹೇಗೆ ವೈರಸ್‌ಗೆ ತುತ್ತಾಗುತ್ತಾರೋ ಮಕ್ಕಳು ಕೂಡ ಹಾಗೆಯೇ ತುತ್ತಾಗುತ್ತಾರೆ, ಹೀಗಾಗಿ 12 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಲೇಬೇಕು ಎಂದು ಹೇಳಿದೆ.

ಕೊರೊನಾ ಸೋಂಕಿತರು ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದೇಕೆ?ಕೊರೊನಾ ಸೋಂಕಿತರು ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದೇಕೆ?

ಅಮೆರಿಕದಲ್ಲಿ ಪ್ರಕರಣಗಳ ಸಂಖ್ಯೆ 58, 41,428 ಆಗಿದ್ದು, 18,01,74 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಬ್ರೆಜಿಲ್‌ನಲ್ಲಿ 35,82,698 ಮಂದಿಗೆ ಸೋಂಕು ತಗುಲಿದ್ದು, 1,14,277 ಮಂದಿ ಮೃತಪಟ್ಟಿದ್ದಾರೆ.

WHO Says Children Aged 12 And Over Should Wear Masks Like Adults

ಅತಿ ಹೆಚ್ಚು ಸೋಂಕಿತರಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಸೋಂಕಿತರ ಸಂಖ್ಯೆ 30,43,436 ಆಗಿದೆ. ಸಾವೀಗೀಡಾದವರ ಸಂಖ್ಯೆ 56,846 ಆಗಿದೆ. 2021ರ ಆರಂಭದಲ್ಲಿ ಕೊರೊನಾವೈರಸ್ ಲಸಿಕೆ ಸಿದ್ಧವಾಗಲಿದೆ ಎಂದು ಟುನೇಶಿಯಾ ಹೇಳಿದೆ.

ದೇಶದಲ್ಲಿ ಅಭಿವೃದ್ಧಿಪಡಿಸಿರುವ ಡಿಎನ್‌ಎ ಆಧಾರಿತ ಈ ಲಸಿಕೆ ರೋಗ ಪ್ರತಿರೋಧ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಪಾಸ್ಟೆರ್ ಇನ್‌ಸ್ಟಿಟ್ಯೂಟ್ ಆಫ್ ಟುನಿಸ್ ತಿಳಿಸಿದೆ.

English summary
The World Health Organization (WHO) said children aged 12 and over should wear masks to help tackle the COVID-19 pandemic under the same conditions as adults, while children between six and 11 should wear them on a risk-based approach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X