ಐಎಸ್ ಉಗ್ರ ಸಂಘಟನೆ ಹೊಸ ವಕ್ತಾರನ ಬಗ್ಗೆ ನಮಗೆ ಗೊತ್ತು: ಟ್ರಂಪ್

ವಾಷಿಂಗ್ಟನ್, ನವೆಂಬರ್ 2: ಐಎಸ್ ಉಗ್ರ ಸಂಘಟನೆ ಹೊಸ ನಾಯಕ ಅಬು ಇಮ್ರಾಹಿಂ ಅಲ್-ಹಶಿಮಿ ಅಲ್ -ಖುರೇಷಿಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಐಎಸ್ ಸ್ಥಾಪಕ ಅಬುಬಕರ್ ಅಲ್-ಬಗ್ದಾದಿ ಹತ್ಯೆ ನಡೆದಿರುವುದು ಹೌದು ಎಂದು ಒಪ್ಪಿಕೊಂಡಿರುವ ಸಂಘಟನೆ ಹೊಸ ನಾಯಕನನ್ನು ನೇಮಿಸಿದೆ.

ಆ ನಾಯಕ ಯಾರು ಆತನ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಅಮೆರಿಕದ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.ಬಗ್ದಾದಿಯು 2014ರಿಂದ ಉಗ್ರ ಸಂಘಟನೆಯ ನಾಯಕತ್ವ ವಹಿಸಿಕೊಂಡಿದ್ದ.

Donald Trump Says We Know Exactly Who He Is IS Chief

ವಿಶ್ವದ ಸಾಕಷ್ಟು ದೇಶಗಳಿಗೆ ಆತ ಬೇಕಾಗಿದ್ದ. ಅಮೆರಿಕಾ ವಿಶೇಷ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟಿದ್ದ.ಬಗ್ದಾದಿ ಹತ್ಯೆ ಬಳಿಕ ಐಎಸ್ ಸಭೆಯನ್ನು ಕರೆಯಲಾಗಿತ್ತು.ಈ ಸಭೆಯಲ್ಲಿ ಬಗ್ದಾದಿಯ ಉತ್ತರಾಧಿಕಾರಿಯನ್ನು ನೇಮಿಸಲು ಒಪ್ಪಿಗೆ ನೀಡಲಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಐಎಸ್ ವಕ್ತಾರ ಎಚ್ಚರಿಕೆ ನೀಡಿದ್ದು, ಅಮೆರಿಕ ಸಂಭ್ರಮ ಪಡುವ ಅಗತ್ಯವಿಲ್ಲ, ಬಗ್ದಾದಿ ಸಾವಿನ ಸೇಡನ್ನು ತೀರಿಸಿಕೊಳ್ಳುತ್ತೇವೆ ಎಂದು ವಿಡಿಯೋಒಂದನ್ನು ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+