ಶ್ವಾನಗಳಿಂದ ಕೊರೊನಾ ಸೋಂಕು ನಿಖರ ಪತ್ತೆ: ಅಧ್ಯಯನ ವರದಿ

ಪೆನ್ಸಿಲ್‌ವೇನಿಯಾ, ಏಪ್ರಿಲ್ 18: ಶ್ವಾನಗಳು ಕೊರೊನಾ ಸೋಂಕನ್ನು ನಿಖರವಾಗಿ ಪತ್ತೆ ಹಚ್ಚಬಲ್ಲದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಶ್ವಾನಗಳು ಅಪಾರ ಗ್ರಹಣ ಶಕ್ತಿ ಸಾಮರ್ಥ್ಯ ಹೊಂದಿವೆ ಎಂಬ ವಿಷಯ ಹೊಸತೇನಲ್ಲಾದರೆ ವಿಶೇಷವೆಂದರೆ ಇದೀಗ ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸೋಂಕನ್ನು ಶ್ವಾನಗಳು ಅತ್ಯಂತ ನಿಖರವಾಗಿ ಗುರುತಿಸಬಲ್ಲವು. ಈ ಪ್ರಮಾಣ ಶೇ.96ರಷ್ಟು ನಿಖರವಾಗಿ ಇರಬಲ್ಲದು ಎಂದು ಅಧ್ಯಯನವೊಂದು ತಿಳಿಸಿದೆ.

Coronavirus

ಅಮೆರಿಕದ ಪೆಲ್ಸಿಲ್‌ವೇನಿಯಾ ವಿಶ್ವವಿದ್ಯಾಲಯದ ಪಶು ಔಷಧ ಶಾಲೆಯ ತಜ್ಞರ ತಂಡವೊಂದು ಈ ಕುರಿತು ಸುದೀರ್ಘ ಅಧ್ಯಯನ ನಡೆಸಿ ವರದಿಯೊಂದನ್ನು ಪ್ಲೋಸ್ ಒನ್ ಎಂಬ ಮ್ಯಾಗಜೈನ್‌ನಲ್ಲಿ ಪ್ರಕಟಿಸಿದೆ.

ಕೊರೊನಾ ಸೋಂಕು ಆರಂಭವಾದಾಗಿನಿಂದಲೂ ಇಂಥಹದ್ದೊಂದು ಚರ್ಚೆ, ಅಧ್ಯಯನಗಳು ನಡೆಯುತ್ತಲೇ ಇದೆ.
ಸೋಂಕು ಪತ್ತೆ ಹೇಗೆ?
*ಲ್ಯಾಬ್ರಡಾರ್ ಮತ್ತು ಬೆಲ್ಜಿಯನ್ ಮಲಿನೋಯ್ಸ್ ತಳಿಯ ಶ್ವಾನಗಳಿಂದ ಕೊರೊನಾ ಸೋಂಕು ಪತ್ತೆ.
*ಕೋವಿಡ್ ಸೋಂಕಿತರ ಟಿಶರ್ಟ್ ಮೂಸಿ ಸೋಂಕು ಪತ್ತೆಹಚ್ಚಿದ ಶ್ವಾನಗಳು
*ಕೋವಿಡ್ ಇಲ್ಲದವರ ಟಿಶರ್ಟ್ ನೀಡಿದಾಗ ನೆಗೆಟಿವ್ ಚಿಹ್ನೆ ತೋರಿದವು
*8 ನಾಯಿಗಳಿಗೆ ಸತತ 3 ವಾರ ತರಬೇತಿ ನೀಡಿ ಕೊರೊನಾ ಸೋಂಕು ಪತ್ತೆಗೆ ನಿಯೋಜನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+