ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಯತ್ನ

ಉಡುಪಿ, ಮೇ 3: ವ್ಯಕ್ತಿಯೊಬ್ಬ ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಕುರಿತು ದೂರು ದಾಖಲಾಗಿದೆ. ಈ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆಯೋರ್ವರು ಕೆಲಸ ಮುಗಿಸಿ ಮನೆಗೆ ತೆರಳುಲು ವಾಹನಕ್ಕಾಗಿ ಕಾಯುತ್ತಿದ್ದಳು. ಲಾಕ್ ಡೌನ್ ಇರುವುದರಿಂದ ಯಾವ ಗಾಡಿಗಳು ಬಂದಿಲ್ಲ. ಆಗ ಬೈಕ್ ನಲ್ಲಿ ವ್ಯಕ್ತಿ ಪ್ರತ್ಯಕ್ಷನಾಗಿದ್ದ. ಬೈಕ್ ನಲ್ಲಿ ಡ್ರಾಪ್ ನೀಡುವುದಾಗಿ ನಂಬಿಸಿ ಈತ ಕರೆದುಕೊಂಡು ಹೋಗಿದ್ದಾನೆ.

Attempt To Rape of A Woman In Udupi

ಬ್ರಹ್ಮಾವರದಿಂದ ಉಡುಪಿ ಸಂತೆಕಟ್ಟೆಗೆ ಬಿಡುವಂತೆ ಮಹಿಳೆ ತಿಳಿಸಿದ್ದರು. ದಿನಸಿ ಕಿಟ್ ಹಿಡಿದುಕೊಂಡಿದ್ದ ಮಹಿಳೆ, ಆರೋಪಿಯ ಮೋಟಾರ್ ಸೈಕಲ್ ನ ಹಿಂಬದಿ ಕುಳಿತಿದ್ದರು. ಮಧ್ಯ ದಾರಿಯಲ್ಲೇ ಬೇರೆ ದಾರಿಯಲ್ಲಿ ವೇಗವಾಗಿ ಆರೋಪಿ ಬೈಕ್ ಚಲಾಯಿಸಿದ್ದಾನೆ.

Attempt To Rape of A Woman In Udupi


ಬೆಳಗಾವಿಯಲ್ಲಿ ಮಾತು ಬಾರದ ಯುವತಿ ಮೇಲೆ ಅತ್ಯಾಚಾರ

ಬಳಿಕ ಹಾಡಿಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಪೊಲೀಸರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಕೊಲೆ ಮಾಡುತ್ತೇನೆಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಕೊಲೆ ಮಾಡಲು ಕಲ್ಲು ಹುಡುಕಲು ಹೋದ ಸಂದರ್ಭದಲ್ಲಿ ಮಹಿಳೆ ತಪ್ಪಿಸಿಕೊಂಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ಈ ಕುರಿತು ದೂರು ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+