ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಇಬ್ಬರು ಉಗ್ರರ ಬಂಧನ

ಶ್ರೀನಗರ, ನವೆಂಬರ್ 2 : ಜಮ್ಮು-ಕಾಶ್ಮೀರದ ಸೋಪುರದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

ಆ ಪ್ರದೇಶದಲ್ಲಿ ಆತಂಕವಾದಿಗಳು ಇದ್ದಾರೆ ಎನ್ನುವ ಬಲವಾದ ಮಾಹಿತಿ ಮೇರೆಗೆ ಹೊರಟ ರಕ್ಷಣಾ ದಳದ ಕೈಗೆ ಎಲ್‌ಇಟಿ ಜೊತೆ ಸಂಬಂಧ ಹೊಂದಿದ್ದ ಉಗ್ರರು ಸಿಕ್ಕಿಬಿದ್ದಿದ್ದಾರೆ.

Lashkar Terrorist Arrested In Jammu And Kashmirs Sopore

ಕಳೆದ ವಾರ ಲಷ್ಕರ್ ಉಗ್ರ ಸಂಘಟನೆಗೆ ಸೇರಿದ್ದ ಮೂವರನ್ನು ಹಂದ್ವಾರದಲ್ಲಿ ಬಂಧಿಸಲಾಗಿತ್ತು. ಮೂರು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಉಗ್ರರು ಶಾಲೆಯೊಳಗೆ ಬಂದು ಸೇರಿಕೊಂಡಿದ್ದರು. ಮತ್ತೊಂದು ಘಟನೆಯಲ್ಲಿ ಅಕ್ಟೋಬರ್ 29ರಂದು ಎರಡು ವಾಹನಗಳಿಗೆ ಉಗ್ರರು ಬೆಂಕಿ ಹಚ್ಚಿ ಭಸ್ಮ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+