ಹೆಣ್ಣುಮಗುವಿನ ಪಾಲಕರಿಗೆ ಗಂಡು ಮಗು ಶವಕೊಟ್ಟು ಆಸ್ಪತ್ರೆ ಅವಾಂತರ

ರಾಯಚೂರು, ಜನವರಿ 31: ಹೆಣ್ಣು ಮಗುವಿನ ಪಾಲಕರಿಗೆ ಗಂಡು ಮಗು ಶವಕೊಟ್ಟು ರಾಯಚೂರಿನ ರಿಮ್ಸ್ ಆಸ್ಪತ್ರೆ ಸಿಬ್ಬಂದಿಗಳು ಅವಾಂತರವೆಸಗಿದ್ದಾರೆ.

ಎರಡು ದಿನಗಳ ಹಿಂದೆ ಜನಿಸಿದ್ದ ಹೆಣ್ಣುಮಗುವನ್ನು ತೂಕ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಪಾಲಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ರಿಮ್ಸ್ ಸಿಬ್ಬಂದಿ ಕೈಗೆ ಬುಧವಾರ ಮೃತ ಗಂಡು ಮಗುವಿನ ಶವ ನೀಡಿದ್ದರು.

ಇದನ್ನು ಗಮನಿಸದೇ ಸ್ವಗ್ರಾಮಕ್ಕೆ ತೆರಳಿದ ಪಾಲಕರು ಅಂತ್ಯ ಸಂಸ್ಕಾರಕ್ಕೆ ಮುಂದಾದಾಗ ಹೆಣ್ಣು ಮಗುವಿನ ಮದಲು ಗಂಡು ಮಗು ಶವ ಕಂಡುಬಂತು. ತೀವ್ರ ಆಕ್ರೋಶಗೊಂಡ ಪಾಲಕರು ರಿಮ್ಸ್ ಆಸ್ಪತ್ರೆಗೆ ಬಂದು ಶವ ಒಪ್ಪಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಬಳಿಕ ಪಾಲಕರು ತಮ್ಮ ಹೆಣ್ಣುಮಗುವನ್ನು ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

RIMS doctor give dead body of boy baby to the girl baby parents

ರಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರ ಹೆರಿಗೆಯಾಗಿದ್ದ ತಾಲೂಕಿನ ಮಿರ್ಜಾಪುರದ ಪದ್ಮಾ ಮೋಹನ್ ಎಂಬುವವರಿಗೆ ಹೆಣ್ಣು ಮಗು ಜನಿಸಿತ್ತು. ಚಿಕಿತ್ಸೆಗೆ ದಾಖಲಿಸಿದ್ದು, ಬುಧವಾರ ಬೆಳಗ್ಗೆ ಆಸ್ಪತ್ರೆ ಸಿಬ್ಬಂದಿ ಮಗು ಮೃತಪಟ್ಟಿದೆ ಎಂದು ಮಗುವಿನ ಶವವನ್ನು ತಾಯಿಗೆ ಕೊಟ್ಟಿದ್ದರು. ಆದರೆ ಇದು ಆಸ್ಪತ್ರೆ ಸಿಬ್ಬಂದಿ ಮಾಡಿದ್ದ ಎಡವಟ್ಟಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+