ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮೈತ್ರಿಯಲ್ಲಿ ನಗೆ ಬೀರಿದ್ದ ನಿತೀಶ್ ಕುಮಾರ್

|
Google Oneindia Kannada News

ಬಿಹಾರ ವಿಧಾನಸಭೆಯಲ್ಲಿ ಒಟ್ಟು 243 ಸದಸ್ಯರಿದ್ದು ಸ್ಪಷ್ಟ ಬಹುಮತಕ್ಕೆ 122 ಮ್ಯಾಜಿಕ್ ನಂಬರ್‌ನ ಅಗತ್ಯವಿದೆ.

Recommended Video

ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿರಲಿಲ್ಲ, ಆದರೆ ಚುನಾವಣೆ ಮೈತ್ರಿ ಹೀಗೆ ಇರಲೂ ಇಲ್ಲ ಜೆಡಿಯು ಹಾಗೂ ಆರ್‌ಜೆಡಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದವು, ಬಿಜೆಪಿ ಏಕಾಂಗಿಯಾಗಿ ಚುನಾವಣೆಗೆ ಹೋಗಿತ್ತು.

ಆದರೆ ಲೋಕಸಭಾ ಚುನಾವಣೆಗೆ ಕೆಲಬಿಹಾರ ವಿಧಾನಸಭೆಯಲ್ಲಿ ಒಟ್ಟು 243 ಸದಸ್ಯರಿದ್ದು ಸ್ಪಷ್ಟ ಬಹುಮತಕ್ಕೆ 122 ಮ್ಯಾಜಿಕ್ ನಂಬರ್‌ನ ಅಗತ್ಯವಿದೆ.

Bihar Current Assembly Numbers

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿರಲಿಲ್ಲ, ಆದರೆ ಚುನಾವಣೆ ಮೈತ್ರಿ ಹೀಗೆ ಇರಲೂ ಇಲ್ಲ ಜೆಡಿಯು ಹಾಗೂ ಆರ್‌ಜೆಡಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದವು, ಬಿಜೆಪಿ ಏಕಾಂಗಿಯಾಗಿ ಚುನಾವಣೆಗೆ ಹೋಗಿತ್ತು.

ಆದರೆ ಲೋಕಸಭಾ ಚುನಾವಣೆಗೆ ಕೆಲ ತಿಂಗಳ ಮುಂಚೆ ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಂಡು ಮತ್ತೆ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು. ತಿಂಗಳ ಮುಂಚೆ ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಂಡು ಮತ್ತೆ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು.

ಚುನಾವಣಾ ಪೂರ್ವ ಮೈತ್ರಿ ಮುರಿದ ನಿತೀಶ್ ಬಗ್ಗೆ ಆ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು, ಆದಾಗ್ಯೂ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರಣದಿಂದ ಜನರು ಎನ್‌ಡಿಎ ಪರ ಮತ ಚಲಾಯಿಸಿದ್ದರು. ಅಂದಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವಾರು ಸೀಟುಗಳ ವಿವಿರ ಇಂತಿದೆ.
ಜೆಡಿಯು -67
ಬಿಜೆಪಿ- 53
ಎಚ್‌ಎಎಂ-1
ಆರ್‌ಜೆಡಿ-73
ಕಾಂಗ್ರೆಸ್ -23
ಸಿಪಿಐ 03
ಎಲ್‌ಜೆಪಿ 1
ಎಐಎಂಐಎಂ 1
ಖಾಲಿ ಸ್ಥಾನ 15
ಇತರೆ 5

English summary
Five years back JDU own the election with the help of RJD, Bihar Chooses Mahaghatbandhan but Nitish Kumar rejected it later
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X