ಮೋದಿ 2.0 ಸರ್ಕಾರದಲ್ಲಿ ಯಾರು ಹಿರಿಯ ಹಾಗೂ ಕಿರಿಯ ಸಚಿವರು

ನವದೆಹಲಿ, ಮೇ 31: ಗುರುವಾರ ಕೇಂದ್ರ ಸಂಪುಟ ಸೇರಿದವರ ಪೈಕಿ ಕ್ಯಾಬಿನೆಟ್ ಸಚಿವರಲ್ಲಿ ಸ್ಮೃತಿ ಇರಾನಿ(43) ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಇನ್ನು ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್(73) ಅತ್ಯಂತ ಹಿರಿಯ ಸಚಿವರಾಗಿದ್ದಾರೆ. ಇನ್ನು ಮೋದಿ ಸಂಪುಟದ ಸಚಿವರ ಸರಾಸರಿ ವಯಸ್ಸು 65 ವರ್ಷ.

ಆದರೆ ಮೋದಿ ಸಂಪುಟದಲ್ಲಿ ಕಿರಿಯರಿಗೆ ಅವಾಕಾಶ ಕೊಡುವ ಮಾತುಗಳು ಕೇಳಿಬಂದಿದ್ದವು. ಮೋದಿ ಈ ಬಗ್ಗೆ ಹೆಚ್ಚಿನ ಒಲವು ತೋರಿಲ್ಲ, ಅನುಭವಸ್ಥರಿಗೆ ಮೊದಲ ಆಧ್ಯತೆ ನೀಡಿದ್ದಾರೆ. ಹೊಸಬರಿಗೆ ಅವಕಾಶ ನೀಡಿದ್ದರೂ ಕಿರಿಯರಿಗೆ ನೀಡಲಾಗಿಲ್ಲ. ಹೊಸಬರಲ್ಲಿಯೂ ಬಹುತೇಕರಿಗೆ ರಾಜ್ಯಖಾತೆಯನ್ನು ನೀಡಲಾಗಿದೆ.

Who is the youngest end oldest ministers in Modi Government

ಗುರುವಾರ ಅಸ್ತಿತ್ವಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಮೊದಲ ಸಭೆ ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿದೆ. ಸಾಮಾನ್ಯವಾಗಿ ಪ್ರಧಾನಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಔಪಚಾರಿಕವಾಗಿ ಸಂಪುಟ ಸಭೆ ನಡೆಸಬೇಕು. ಅದರಂತೆ ಶುಕ್ರವಾರ ಸಂಜೆ ಸಭೆ ನಡೆಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+