ಕೊರೊನಾ ಎಫೆಕ್ಟ್: 8ನೇ ತರಗತಿವರೆಗೂ ಆಫ್‌ಲೈನ್ ಪರೀಕ್ಷೆ ಇಲ್ಲ

ನವದೆಹಲಿ,ಫೆಬ್ರವರಿ 24: ಶಾಲಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಎಂಟನೇ ತರಗತಿವರೆಗೂ ಆಫ್‌ಲೈನ್ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಹೇಳಲಾಗಿದೆ. ಅವರ ಅಸೈನ್‌ಮೆಂಟ್‌ಗಳು ಪ್ರಾಜೆಕ್ಟ್‌ಗಳನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಅಂಕಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ.

ಕೊರೊನಾ ಸೋಂಕು ಇಡೀ ದೇಶಕ್ಕೆ ಆವರಿಸಿಕೊಂಡಿದ್ದ ಪರಿಣಾಮ ಪ್ರತಿಯೊಬ್ಬರಿಗೂ ಆನ್‌ಲೈನ್ ತರಗತಿಗಳನ್ನು ಆರಂಭಿಸಲಾಗಿತ್ತು.

No Offline Exams Up To Class 8 In Delhi Government Schools: Directorate Of Education

ಮಾರ್ಗಸೂಚಿಗಳ ಪ್ರಕಾರ 3 ರಿಂದ 5ನೇ ತರಗತಿಗಳಿಗೆ, ವರ್ಕ್‌ಶೀಟ್‌ಗಳ ಆಧಾರದ ಮೇಲೆ ಮೌಲ್ಯಮಾಪನಕ್ಕೆ 30 ಅಂಕಗಳು, ಚಳಿಗಾಲದ ರಜೆಯಲ್ಲಿ ನೀಡಲಾದ ಕಾರ್ಯಯೋಜನೆಗಳಿಗೆ 30 ಅಂಕಗಳು.ಮಾರ್ಚ್ 1 ರಿಂದ 15ರವರೆಗೆ ಒದಗಿಸಲಾದ ಕಾರ್ಯಯೋಜನೆ ಹಾಗೂ ಯೋಜನೆಗಳಿಗೆ 40 ಅಂಕಗಳನ್ನು ವಿಧಿಸಲಾಗಿದೆ.

ಹಾಗೆಯೇ 6 ರಿಂದ 8ನೇ ತರಗತಿಗಳಿಗೆ,ವರ್ಕ್‌ಶೀಟ್‌ಗಳ ಆಧಾರದ ಮೇಲೆ ಮೌಲ್ಯಮಾಪನಕ್ಕೆ 20 ಅಂಕಗಳು, ಚಳಿಗಾಲದ ರಜೆಯಲ್ಲಿ ನೀಡಲಾದ ಅಸೈನ್‌ಮೆಂಟ್‌ಗಳಿಗೆ 30 ಮತ್ತು ಮಾರ್ಚ್ 1 ರಿಂದ 15ರವರೆಗೆ ಒದಗಿಸಲಾದ ಕಾರ್ಯಯೋಜನೆ ಹಾಗೂ ಯೋಜನೆಗಳಿಗೆ 40 ಅಂಕಗಳನ್ನು ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+