ಅರ್ನಬ್ ಗೋಸ್ವಾಮಿಗೆ ಮಧ್ಯದ ಬೆರಳು ತೋರಿಸಿದ್ದ ಟಿಎಂಸಿ ಸಂಸದೆ

ನವದೆಹಲಿ, ಜು.1: ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಕೆಲವ ವರ್ಷಗಳ ಹಿಂದೆ ಟಿವಿ ಡಿಬೆಟ್‌ನಲ್ಲಿ ಭಾಗವಹಿಸಿದ್ದ ವಿಡಿಯೋ ವೈರಲ್ ಆಗಿದೆ.

ದೇಶದ ಖ್ಯಾತ ಟಿವಿ ಆಂಕರ್ ಅರ್ನಬ್ ಗೋ ಸ್ವಾಮಿಗೆ ಮಧ್ಯದ ಬೆರಳನ್ನು ತೋರಿಸಿ ವಾಗ್ವಾದ ನಡೆಸಿರುವಂತಹ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಒಂದು ವಿಚಾರಕ್ಕೆ ಸಂಬಂಧಿಸಿದ ಹಾಗೆ ಚರ್ಚೆ ಮಾಡುತ್ತಿರುವಾಗ ಅರ್ನಬ್ ಜೊತೆಗೆ ವಾಗ್ವಾದಕ್ಕಿಳಿದಿದ್ದ ಮೊಯಿತ್ರಾ ಈ ರೀತಿ ವರ್ತಿಸಿದ್ದರು. ಕಳೆದ ವಾರ ಲೋಕಸಭೆಯಲ್ಲಿ ಚೊಚ್ಚಲ ಭಾಷಣವನ್ನು ಮಾಡಿದ್ದ ಮೊಯಿತ್ರಾ ಎಲ್ಲರ ಗಮನವನ್ನು ಸೆಳೆದಿದ್ದರು. ದೇಶ ಹೊಸ ರಾಜಕಾರಿಯನ್ನು ಪಡೆದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

MP Mohua Moitra showed middle-finger to Arnab Goswami

ಎನ್‌ಆರ್‌ಸಿ, ಬಿಜೆಪಿಯ ರಾಜಕೀಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಚೊಚ್ಚಲ ಭಾಷಣದಲ್ಲಿ ಕಿಡಿಕಾರಿದ್ದರು. ಬಿಜೆಪಿಯು ಅಭಿವೃದ್ಧಿಯಿಂದ ಚುನಾವಣೆಯನ್ನು ಗೆದ್ದಿಲ್ಲ ಕೇವಲ ಸುಳ್ಳು ಸುದ್ದಿಗಳನ್ನು ಮಾಡಿ ಜನರ ಭಾವನಾತ್ಮಕ ವಿಚಾರಣಗಳ ಜೊತೆಯಲ್ಲಿ ಆಟವಾಡಿ ಚುನಾವಣೆಯನ್ನು ಜಯಿಸಿದೆ ಎಂದು ಅವರು ಲೋಕಸಭೆಯಲ್ಲಿ ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+