ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಗೀತಾ ಡಿಂಗ್ರಾ ಸೆಹಗಲ್ ರಾಜೀನಾಮೆ
ನವದೆಹಲಿ, ಮೇ 21: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಗೀತಾ ಡಿಂಗ್ರಾ ಸೆಹಗಲ್ ರಾಜೀನಾಮೆ ನೀಡಿದ್ದಾರೆ ಎಂದು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ರಾಜಿಂದರ್ ಕಶ್ಯಪ್ ತಿಳಿಸಿದ್ದಾರೆ.
Recommended Video
ಈ ವರ್ಷ IPL ಪಕ್ಕಾ ನಡೆಯುತ್ತೆ ಎಂದ IPL ಹೀರೋ | IPL 2020 | Oneindia Kannada
ಸಂವಿಧಾನದ ವಿಧಿ 217ರ ಪ್ರಕಾರ ಸಂಗೀತಾ ಅವರು ರಾಜೀನಾಮೆ ನೀಡಿದ್ದು, ಮೇ 30ರಿಂದ ಅವರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ದೆಹಲಿ ಹಿಂಸಾಚಾರ: ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ
ಸಂಗೀತಾ ಅವರು ಡಿಂಗ್ರಾ ಅವರು ದೆಹಲಿ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಸಂಗೀತಾ ಅವರು 2014ರ ಡಿಸೆಂಬರ್ 15 ರಂದು ದೆಹಲಿ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2016ರ ಜೂನ್ 2 ರಂದು ಪೂರ್ಣಾವಧಿ ಜಡ್ಜ್ ಆಗಿ ಅಧಿಕಾರ ಸ್ವೀಕರಿಸಿದ್ದರು. 2020ರ ಜೂನ್ 20ರವರೆಗೆ ಅವದ ಅಧಿಕಾರಾವಧಿ ಇತ್ತು.












Click it and Unblock the Notifications