ಏರ್ ಇಂಡಿಯಾದ ಮುಖ್ಯಸ್ಥರಾಗಿ ಪ್ರದೀಪ್ ಸಿಂಗ್ ಖರೋಲ ನೇಮಕ

ನವದೆಹಲಿ, ನವೆಂಬರ್ 28 : ಏರ್ ಇಂಡಿಯಾದ ನೂತನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲ ಅವರು ಮಂಗಳವಾರ ನೇಮಕಗೊಂಡಿದ್ದಾರೆ.

ಅಶ್ವಿನಿ ಲೊಹಾನಿಯವರು ರೈಲ್ವೆ ಇಲಾಖೆ ಮುಖ್ಯಸ್ಥರಾಗಿ ನೇಮಕಗೊಂಡ ಮೇಲೆ, ರಾಜೀವ್ ಬನ್ಸಾಲ್ ಅವರು ಆಗಸ್ಟ್ ನಿಂದ ಮೂರು ತಿಂಗಳುಗಳ ಕಾಲ ಹಂಗಾಮಿಯಾಗಿ ನೇಮಿಸಲಾಗಿತ್ತು. ಇದೀಗ ರಾಜೀವ್ ಬನ್ಸಾಲ್ ಅವರ ಜಾಗಕ್ಕೆ ಶಾಶ್ವತ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

IAS Officer Pradeep Singh Kharola to replace Rajiv Bansal as Air India CMD

ಈ ಹಿಂದೆ ರಾಜೀವ್ ಬನ್ಸಾಲ ಅವರಿದ್ದ ಜಾಗಕ್ಕೆ ಖರೋಲ ಅವರು ನೇಮಕಗೊಂಡಿದ್ದಾರೆ. ೧೯೮೫ರ ಬ್ಯಾಚ್ ನಲ್ಲಿ ಐಎಸ್ ಅಧಿಕಾರಿಯಾಗಿ ಕರ್ನಾಟಕದಿಂದ ನೇಮಕಗೊಂಡಿದ್ದರು. ಈ ಮೊದಲು ಬಿಎಂಆರ್ ಸಿ ಎಲ್ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+