ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಂದಿನ ಗೃಹ ಸಚಿವ ಅಮಿತ್ ಶಾ : ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಮೇ 10: ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದರೆ, ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಮುಂದಿನ ಗೃಹ ಸಚಿವರಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರದಂದು ಹೇಳಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಟ್ವೀಟೊಂದಕ್ಕೆ ಉತ್ತರ ನೀಡಿ, ಅಮಿತ್ ಅವರು ಗೃಹ ಸಚಿವರಾದರೆ, ದೇಶದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಜನರು ಯೋಚಿಸಬೇಕಿದೆ ಎಂದಿದ್ದಾರೆ. ಹೀಗಾಗಿ, ಯೋಚನೆ ಮಾಡಿ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

Amit Shah will be the home minister: Kejriwal

ಆರ್ ಬಿಐ ಮಾಜಿ ಗವರ್ನರ್ ಬಿಮಾಲ್ ಜಲಾನ್ ಅವರು ಒಳ್ಳೆ ವಿತ್ತ ಸಚಿವರಾಗಬಹುದು, ಅರವಿಂದ್ ವಿರ್ಮಾನಿ ಅವರು ಮುಖ್ಯ ಅರ್ಥಿಕ ಸಲಹೆಗಾರರಾಗಬಹುದು, ಅಮಿತ್ ಶಾ ಅವರು ಗೃಹ ಸಚಿವರಾಗಬಹುದು ಎಂದು ಚುನಾವಣೆ ಟ್ರೆಂಡ್ ಕುರಿತ ಸಂಸ್ಥೆ ಮಾಡಿದ್ದ ಟ್ವೀಟ್ ಗೆ ಕೇಜ್ರಿವಾಲ್ ಉತ್ತರಿಸಿದ್ದರು. ದೆಹಲಿಯಲ್ಲಿ ಮೇ 12ರಂದು ಚುನಾವಣೆ ನಡೆಯಲಿದ್ದು, ಇದು 6ನೇ ಹಂತದ ಮತದಾನವಾಗಿದೆ, ಮೇ 23ರಂದು ಫಲಿತಾಂಶ ಹೊರ ಬರಲಿದೆ.(ಪಿಟಿಐ)

English summary
Delhi Chief Minister Arvind Kejriwal on Friday said if the Bharatiya Janata Party (BJP) comes back to power then the party president Amit Shah would be the Union home minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X