ಮೊಬೈಲ್‌ ಆ್ಯಾಪ್ ಡೌನ್‌ಲೋಡ್ ಮಾಡಿಸಿ 9 ಲಕ್ಷ ದೋಚಿದ

ನಾಗ್ಪುರ, ನವೆಂಬರ್ 7:ಅಪ್ರಾಪ್ತನೋರ್ವನ ಬಳಿ ತಂದೆಯ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ ಮಾಡಲು ಹೇಳಿ ವ್ಯಕ್ತಿಯೊಬ್ಬ 9 ಲಕ್ಷ ರೂ ದೋಚಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

ಈ ಕುರಿತು ಕೊರಡಿ ನಿವಾಸಿ ಅಶೋಕ್ ಮನ್ವಾಟೆ ಎಂಬುವವರು ದೂರು ದಾಖಲಿಸಿದ್ದಾರೆ.

15 ವರ್ಷದ ಬಾಲಕ ತಂದೆಯ ಮೊಬೈಲ್ ಬಳಸುತ್ತಿದ್ದಾಗ ಅಪರಿಚಿತ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ , ಬಾಲಕನಿಗೆ ರಿಮೋಟ್ ಡೆಸ್ಕ್‌ಟಾಪ್ ಸಾಪ್ಟ್‌ವೇರ್ ಅಪ್ಲಿಕೇಷನ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡುವಂತೆ ಹೇಳಿದ್ದಾನೆ.

Man Asks Teen To Install App On His Fathers Phone, Vanishes With 9 Lakhs

ಬಾಲಕ ಆ್ಯಪ್ ಡೌನ್‌ಲೋಡ್ ಮಾಡಿದ ಕೂಡಲೇ , ಆ್ಯಪ್ ಮೂಲಕ ಫೋನ್‌ ನ ರಿಮೋಟ್ ಪಡೆದು ಬ್ಯಾಂಕ್ ಖಾತೆಯಿಂದ 8.95 ಲಕ್ಷವನ್ನು ಕದ್ದಿದ್ದಾನೆ. ಸದ್ಯ ಐಪಿಸಿ ಸೆಕ್ಷನ್ 419, 420ಯಲ್ಲಿಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕರೆ ಮಾಡಿದವ ಡಿಜಿಟಲ್ ಪಾವತಿ ಕಂಪನಿಯ ಗ್ರಾಹಕ ಕೇರ್ ನಿರ್ವಾಹಕರೆಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಆ ಮೊಬೈಲ್ ಸಂಖ್ಯೆಯು ಮನ್ವಾಟೆ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿತ್ತು. ಆತ ಬಾಲಕನ ಬಳಿ ಕ್ರೆಡಿಟ್ ಲಿಮಿಟ್‌ನ್ನು ಹೆಚ್ಚಳ ಮಾಡುವುದಾಗಿ ತಿಳಿಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+