ಮುಂಬೈನ ಜಿಎಸ್‌ಟಿ ಭವನದಲ್ಲಿ ಅಗ್ನಿ ಅವಘಡ

Recommended Video

      ಜಿಎಸ್‌ಟಿ ಭವನದಲ್ಲಿ ಅಗ್ನಿ ಅವಘಡ | Oneindia Kannada

      ಮುಂಬೈ, ಫೆಬ್ರವರಿ 17: ಮುಂಬೈನಲ್ಲಿರುವ ಜಿಎಸ್‌ಟಿ ಭವನದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

      ಮುಂಬೈನ ಮಡಗಾಂವ್‌ನಲ್ಲಿರುವ ಎಂಟು ಅಂತಸ್ತಿನ ಜಿಎಸ್‌ಟಿ ಭವನದಲ್ಲಿ ಈ ಅವಘಡ ಸಂಭವಿಸಿದೆ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

      Fire Has Broken Out In GST Bhavan

      ಮಡಗಾವ್‌ನ ಮಹಾರಾಣಾ ಪ್ರತಾಪ್ ಚೌಕದಲ್ಲಿ ಘಟನೆ ಸಂಭವಿಸಿದೆ. 12.35ರ ಸುಮಾರಿಗೆ ಲೆವೆಲ್-3ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 1.16ರಷ್ಟೊತ್ತಿಗಾಗಿಲೇ ಬೆಂಕಿಯನ್ನು ನಂದಿಸಲಾಗಿದೆ. ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+