ಮದುವೆ ದಿನವೇ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಮುಜಾಫರ್‌ನಗರ, ಮಾರ್ಚ್ 15: ಮದುವೆ ದಿನವೇ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆ ಮುಜಾಫರ್‌ನಗರದಲ್ಲಿ ನಡೆದಿದೆ.

26 ವರ್ಷದ ಸಂತ್ರಸ್ತೆ ಮೇಲೆ ಮದುವೆಯ ಮೊದಲ ರಾತ್ರಿಯೇ ನವವಿವಾಹಿತೆ ಮೇಲೆ ಗಂಡ ಹಾಗೂ ಭಾವನಿಂದ ಅತ್ಯಾಚಾರ ನಡೆದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆಗೂ ಮುನ್ನ ವರದಕ್ಷಿಣೆ ನೀಡಿ ಎಂದು ಪೀಡಿಸುತ್ತಿದ್ದರು, ತಂಗಿ ಚೆನ್ನಾಗಿರಲಿ ಎಂದು 7 ಲಕ್ಷ ವರದಕ್ಷಿಣೆ ನೀಡಿದ್ದೇವೆ ಆದರೂ ತಂಗಿ ಬಾಳು ಹಾಳಾಯಿತಲ್ಲ ಎಂದು ಸಂತ್ರಸ್ತೆಯ ಅಣ್ಣ ಕಣ್ಣೀರು ಹಾಕಿದ್ದಾರೆ.

Husband, brother-in-law gang-rape bride on first night after wedding

ಅವರ ಕುಟುಂಬದವರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಅಪ್ರಾಪ್ತೆಯ ಮೇಲೆ ದುರುಳರು ಅತ್ಯಾಚಾರವೆಸಗಿದ್ದರು, ಆರೋಪಿಗಳು ಹೈವೇಯಲ್ಲಿ ದರೋಡೆ ಮಾಡುವವರು ಎಂದು ತನಿಖೆ ಬಳಿಕ ತಿಳಿದುಬಂದಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+