ರೈಲ್ವೆ ಹಳಿ ಮೇಲಿದ್ದ 14 ಹಸುಗಳ ಮೇಲೆ ಹರಿದ ಗೂಡ್ಸ್ ರೈಲು

ಬರೇಲಿ, ಆಗಸ್ಟ್ 23: ರೈಲ್ವೆ ಹಳಿ ಮೇಲೆ ಮೇಯುತ್ತಿದ್ದ 14 ಹಸುಗಳ ಮೇಲೆ ಗೂಡ್ಸ್‌ರೈಲು ಹರಿದು ಹೋಗಿದ್ದು, ಗೋವುಗಳು ಸ್ಥಳದಲ್ಲೇ ಮೃತಪಟ್ಟಿವೆ.

ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.ಗಂಭೀರವಾಗಿ ಗಾಯಗೊಂಡಿದ್ದ ಹಸುಗಳನ್ನು ಚಿಕಿತ್ಸೆ ಕಳುಹಿಸಲಾಗಿದ್ದು, ಸಾವಿಗೀಡಾದ ಹಸುಗಳನ್ನು ಹೂಳಲಾಯಿತು ಎಂದು ತಿಳಿಸಿದ್ದಾರೆ.

train

ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಡಿವಿಜನಲ್​ ಮ್ಯಾಜಿಸ್ಟ್ರೇಟ್​ ಕೆ.ಕೆ. ಸಿಂಗ್, ಬರೇಲಿ-ಚಂದೌಸಿ ಮಾರ್ಗದಲ್ಲಿ ಬಿಶಾರತ್​ಗಂಜ್​ ರೈಲು ನಿಲ್ದಾಣ ಸಮೀಪ ಗೂಡ್ಸ್​ ರೈಲು 14 ಹಸುಗಳ ಮೇಲೆ ಹರಿದಿದೆ ಎಂದಿದ್ದಾರೆ. ​

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+