ಕೊರೊನಾ ಲಸಿಕೆ ಪಡೆದ ಬ್ರಿಟಿನ್ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್

ಲಂಡನ್, ಜನವರಿ 10: ಬ್ರಿಟನ್ ರಾಣಿ ಎರಡನೇ ಎಜಿಜಬೆತ್ ಹಾಗೂ ರಾಜ ಫಿಲಿಪ್ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ಅಧಿಕೃತ ಮಾಹಿತಿ ನೀಡಿದೆ.

ರಾಣಿ ಎಲಿಜಬೆತ್ ಹಾಗೂ ಫಿಲಿಪ್ ತಮ್ಮ ವಯಸ್ಸಿನ ಕಾರಣದಿಂದಾಗಿ ಕೊರೊನಾ ಸಾಂಕ್ರಾಮಿಕದ ಬಹುತೇಕ ಭಾಗ ವಿಂಡ್ಸರ್‌ನಲ್ಲಿ ಸ್ವಯಂ ಕ್ವಾರಂಟೈನ್‌ನಲ್ಲಿ ಕಳೆದಿದ್ದಾರೆ. ಈ ವರ್ಷ ಅವರು ತಮ್ಮ ಸಾಂಪ್ರದಾಯಿಕ ಫ್ಯಾಮಿಲಿ ಕ್ರಿಸ್‌ಮಸ್ ಆಚರಣೆಯನ್ನೂ ಕೂಡ ರದ್ದು ಮಾಡಿದ್ದರು.

ಇಂಗ್ಲೆಂಡ್‌ನಲ್ಲಿ ಈವರೆಗೆ 15 ಲಕ್ಷ ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಮೊದಲ ಹಂತದಲ್ಲಿ ವೃದ್ಧರು ಆರೋಗ್ಯ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ.ಬ್ರಿಟನ್‌ನಲ್ಲಿ ಈವರೆಗೆ 30 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿವೆ.

UKs Queen Elizabeth, Prince Philip Receive Covid Vaccinations

ವಿಂಡ್ಸರ್ ಕ್ಯಾಸಲ್‌ನಲ್ಲಿ ರಾಜಮನೆತನದ ವೈದ್ಯ 94 ವರ್ಷದ ರಾಣಿ ಎಲಿಜಬೆತ್ ಹಾಗೂ 99 ವರ್ಷದ ರಾಜಫಿಲಿಪ್ ಅವರಿಗೆ ಚುಚ್ಚುಮದ್ದು ನೀಡಲಾಗಿದೆ.

ಯಾವುದೇ ಅನುಮಾನ ಹಾಗೂ ವದಂತಿಗಳು ಹಬ್ಬಬಾರದು ಎಂಬ ಉದ್ದೇಶದಿಂದ ತಾವು ಲಸಿಕೆ ಪಡೆದ ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ರಾಣಿ ನಿರ್ಧರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+