ಸಿಇಟಿಗೆ ಮಾರ್ಚ್ 27ರವರೆಗೂ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು, ಮಾರ್ಚ್ 26: ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾರ್ಚ್ 27ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಇದೇ ಮೊದಲ ಬಾರಿಗೆ ಯೋಗ ಹಾಗೂ ನ್ಯಾಚ್ಯುರೋಪತಿ ವಿದ್ಯಾರ್ಥಿಗಳು ಕೂಡ ಸಿಇಟಿ ಪರೀಕ್ಷೆ ಬರೆಯಲಿದ್ದಾರೆ.

ಇದುವರೆಗೆ ನೀಟ್ ಪರೀಕ್ಷೆ ಮೂಲಕ ಯೋಗ ಹಾಗೂ ನ್ಯಾಚ್ಯುರೋಪತಿಗೆ ಕೋರ್ಸ್‌ಗಳಿಗೆ ಅವಕಾಶ ಪಡೆಯಬೇಕಿತ್ತು. ಆದರೆ ಇದೇ ಮೊದಲ ಬಾರಿಗೆ ಸಿಇಟಿ ಮೂಲಕ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.ಸಿಇಟಿ ಪರೀಕ್ಷೆಗೆ ಮಾರ್ಚ್ 27ರವರೆಗೂ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಮಂಡಳಿ ತಿಳಿಸಿದೆ.

You can still apply for CET by tomorrow

ಯೋಗ, ನ್ಯಾಚ್ಯುರೋಪತಿ ವಿದ್ಯಾರ್ಥಿಗಳು ಕೂಡ 2019-20ನೇ ಸಾಲಿನ ಸಿಇಟಿಗೆ ಮಾರ್ಚ್ 27ರೊಳಗೆ ನೋಂದಾಯಿಸಿಕೊಳ್ಳಬೇಕು.

ನೀಟ್ ಪರೀಕ್ಷೆಯು ಆಯುಷ್ ಕೋರ್ಸ್‌ಗಳಿಗೆ ಕಡ್ಡಾಯವಾಗಿದೆ. ಆಯುಷ್ ಮಂಡಳಿಯು ಯೋಗ ಹಾಗೂ ಆಯುಷ್ ಕೋರ್ಸ್‌ಗಳಿಗೆ ಸಿಇಟಿ ಪರೀಕ್ಷೆ ಬರೆಯಲೇಬೇಕು ಎಂದು ಹೇಳಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಯೋಗ ಹಾಗೂ ನ್ಯಾಚ್ಯುರೋಪತಿಗೆ ಯಾವುದೇ ಅಪೆಕ್ಸ್ ಬಾಡಿ ಇಲ್ಲ, ಕಳೆದ ವರ್ಷ ಸರ್ಕಾರಿ ಸೀಟುಗಳು ಖಾಲಿ ಇದ್ದವು. ಹಾಗಾಗಿ ಈ ಬಾರಿ ಸಿಇಟಿ ಮೂಲಕ ಸೀಟನ್ನು ಭರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+