SSLC ಜಿಲ್ಲಾವಾರು ಫಲಿತಾಂಶ: ಉಡುಪಿ ಫಸ್ಟ್, ಗದಗ ಲಾಸ್ಟ್

ಬೆಂಗಳೂರು, ಮೇ.12: 2014-15ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಮೇ.12ರಂದು ಪ್ರಕಟಗೊಂಡಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು. ಮೇ 13ರಂದು ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪರೀಕ್ಷಾ ಮಂಡಳಿ ಪ್ರಕಟಿಸಿದೆ. [ಫಲಿತಾಂಶ, ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ]

ಎಸ್ಎಸ್ಎಲ್ ಸಿ ಪರೀಕ್ಷೆಗಳು ಮಾ.30ರಿಂದ ಆರಂಭಗೊಂಡು ಏ.13ರ ವರೆಗೆ ನಡೆದಿತ್ತು. ಎಂದಿನಂತೆ ಒನ್ಇಂಡಿಯಾ ಕನ್ನಡ ಮತ್ತು ಕರಿಯರ್ ಇಂಡಿಯಾ ವೆಬ್ ತಾಣಗಳಲ್ಲಿ ಫಲಿತಾಂಶ ಅಂಕಪಟ್ಟಿಗಳ ಸಮೇತ ಪ್ರಕಟವಾಗಲಿದೆ.[ಎಸ್ಎಸ್ಎಲ್ಸಿ 2015 ಪರೀಕ್ಷಾ ಫಲಿತಾಂಶ ಪ್ರಕಟ]

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒನ್ ಇಂಡಿಯಾ ಕಡೆಯಿಂದ ಬೆಸ್ಟ್ ಆಫ್ ಲಕ್. ಎಸ್ಸೆಸೆಲ್ಸಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ.

Karnataka SSLC examination 2015
2015ನೇ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದಿದ್ದರೆ, ಚಿಕ್ಕೋಡಿ ಎರಡನೇ ಸ್ಥಾನ ಪಡೆದಿದೆ. ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ ಗಳಿಸಿದೆ. ಗದಗ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. [ಎಸ್‌ಎಸ್ಎಲ್‌ಸಿ ಫಲಿತಾಂಶದ ಮುಖ್ಯಾಂಶಗಳು]

17 ಶಾಲೆಗಳಲ್ಲಿ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ. ಆದರೆ, ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ. ಜಿಲ್ಲಾವಾರು ಎಸ್ಎಸ್ಎಲ್ ಸಿ ಫಲಿತಾಂಶ 2015 ಕೋಷ್ಟಕ ನೋಡಿ...

ಶೈಕ್ಷಣಿಕ ಜಿಲ್ಲೆ 2015 ಫಲಿತಾಂಶ

2014 ಫಲಿತಾಂಶ

ಶೇಕಡಾ
ಸ್ಥಾನ ಶೇಕಡಾ

ಸ್ಥಾನ

ಉಡುಪಿ 93.37 1 88.15 10
ಚಿಕ್ಕೋಡಿ
93.32 2 92.35 1
ಉತ್ತರ ಕನ್ನಡ
92.87 3 89.65 7
ಶಿರಸಿ 91.52 4 91.60
3
ಬೆಂಗಳೂರು ಗ್ರಾಮಾಂತರ 91.10 5 84.45 25
ಮಂಡ್ಯ
89.78 6 92.30 2
ರಾಮನಗರ
89.62 7 88.05 12
ಮಂಗಳೂರು 89.35 8 81.40 31
ಕೋಲಾರ
89.20 9 90.50 4
ಮೈಸೂರು
89.13 10 82.40 27
ಚಾಮರಾಜನಗರ
89.04 11 86.25 18
ತುಮಕೂರು
88.96 12 87.95 13
ಮಧುಗಿರಿ 88.12 13 89.90 6
ಬೆಳಗಾವಿ 87.39 14 90.45 5
ಹಾಸನ 87.21 15 87.55 14
ದಾವಣಗೆರೆ 87.15 16 87.75 16
ರಾಯಚೂರು
87.03 17 84.80 24
ಕೊಡಗು
86.90 18 82.75 26
ಚಿತ್ರದುರ್ಗ
85.95 19 85.75
20
ಶಿವಮೊಗ್ಗ
85.71 20 85.05 23
ಹಾವೇರಿ
85.59 21 87.55 15
ಯಾದಗಿರಿ
85.06 22 89.15 8
ಬೆಂಗಳೂರು ಉತ್ತರ
84.90 23 85.05 24
ಬಳ್ಳಾರಿ
84.70 24 81.65 30
ಧಾರವಾಡ
84.54 25 86.50 17
ಚಿಕ್ಕಮಗಳೂರು
83.91 26 86.20 19
ಚಿಕ್ಕಬಳ್ಳಾಪುರ
82.58 27 81.85
29
ಬೀದರ್
80.24 28 78.35 34
ಬೆಂಗಳೂರು ದಕ್ಷಿಣ
78.50 29 78.70 33
ಬಾಗಲಕೋಟೆ
77.20 30 88.15 11
ವಿಜಯಪುರ
75.70 31 79.85 32
ಕಲಬುರಗಿ 74.97 32 82.35 28
ಕೊಪ್ಪಳ 71.91 33 85.35 21
ಗದಗ 66.74 34 87.55 15
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+