Karnataka Dams Water Level: ಆಗಸ್ಟ್ 2ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ, ಮಾಹಿತಿ ಇಲ್ಲಿದೆ
ಕರ್ನಾಟಕ, ಆಗಸ್ಟ್, 02: ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಹಾಗೆಯೇ ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿದ್ದರೂ ಸಹ ಮತ್ತೊಂದೆಡೆ ಒಳಹರಿವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹಾಗದರೆ ಆಗಸ್ಟ್ 02ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಇನ್ನು ಆಗಸ್ಟ್ ತಿಂಗಳ ಕೊನೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಒಂದು ವೇಳೆ ಮಳೆಯ ಪ್ರಮಾಣ ಹೆಚ್ಚಾದರೆ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಮತ್ತೇ ಹೆಚ್ಚಾಳವಾಗುವ ಸಾಧ್ಯತೆಯಿದೆ.

1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.452 ಟಿಎಂಸಿ
* ಇಂದಿನ ನೀರಿನ ಮಟ್ಟ- 113.42 ಅಡಿ
* ಒಳಹರಿವು - 6,391 ಕ್ಯೂಸೆಕ್
* ಹೊರಹರಿವು - 3,193 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 108.35 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 106.94 ಟಿಎಂಸಿ
* ಒಳಹರಿವು - 1,28,158 ಕ್ಯೂಸೆಕ್
* ಹೊರಹರಿವು - 57,731 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71
* ಒಟ್ಟು ಸಾಮರ್ಥ್ಯ - 105.79
* ಇಂದಿನ ನೀರಿನ ಮಟ್ಟ- 79.17
* ಕಳೆದ ವರ್ಷದ ನೀರಿನ ಮಟ್ಟ - 103.62
* ಒಳಹರಿವು - 36,766 ಕ್ಯೂಸೆಕ್
* ಹೊರಹರಿವು - 2,317 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8
* ಒಟ್ಟು ಸಾಮರ್ಥ್ಯ - 37.73
* ಇಂದಿನ ನೀರಿನ ಮಟ್ಟ - 19.89
* ಕಳೆದ ವರ್ಷದ ನೀರಿನ ಮಟ್ಟ - 25.46
* ಒಳಹರಿವು - 3,284 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44
* ಒಟ್ಟು ಸಾಮರ್ಥ್ಯ - 151.75
* ಇಂದಿನ ನೀರಿನ ಮಟ್ಟ - 68.99
* ಕಳೆದ ವರ್ಷದ ನೀರಿನ ಮಟ್ಟ - 92.57
* ಒಳಹರಿವು - 13,660 ಕ್ಯೂಸೆಕ್
* ಹೊರಹರಿವು - 3899 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13
* ಒಟ್ಟು ಸಾಮರ್ಥ್ಯ - 19.52
* ಇಂದಿನ ನೀರಿನ ಮಟ್ಟ - 19.13
* ಕಳೆದ ವರ್ಷದ ನೀರಿನ ಮಟ್ಟ - 19.15
* ಒಳಹರಿವು - 4373 ಕ್ಯೂಸೆಕ್
* ಹೊರಹರಿವು - 3500 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73
* ಒಟ್ಟು ಸಾಮರ್ಥ್ಯ - 71.54
* ಇಂದಿನ ನೀರಿನ ಮಟ್ಟ - 45.44
* ಕಳೆದ ವರ್ಷದ ನೀರಿನ ಮಟ್ಟ - 69.32
* ಒಳಹರಿವು - 5756 ಕ್ಯೂಸೆಕ್
* ಹೊರಹರಿವು - 189 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91
* ಒಟ್ಟು ಸಾಮರ್ಥ್ಯ - 51
* ಇಂದಿನ ನೀರಿನ ಮಟ್ಟ - 36.14
* ಕಳೆದ ವರ್ಷದ ನೀರಿನ ಮಟ್ಟ - 38.25
* ಒಳಹರಿವು - 11,588 ಕ್ಯೂಸೆಕ್
* ಹೊರಹರಿವು - 1,738
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58
* ಒಟ್ಟು ಸಾಮರ್ಥ್ಯ - 37.1
* ಇಂದಿನ ನೀರಿನ ಮಟ್ಟ - 29.63
* ಕಳೆದ ವರ್ಷದ ನೀರಿನ ಮಟ್ಟ - 37.10
* ಒಳಹರಿವು - 3,720 ಕ್ಯೂಸೆಕ್
* ಹೊರಹರಿವು - 200
10. ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಒಟ್ಟು ಸಾಮರ್ಥ್ಯ - 31.1
* ಇಂದಿನ ನೀರಿನ ಮಟ್ಟ - 10.60
* ಕಳೆದ ವರ್ಷದ ನೀರಿನ ಮಟ್ಟ - 14.99
* ಒಳಹರಿವು - 2672 ಕ್ಯೂಸೆಕ್
* ಹೊರಹರಿವು - 0
11. ಸೂಫಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 564.33
* ಒಟ್ಟು ಸಾಮರ್ಥ್ಯ - 145.33
* ಇಂದಿನ ನೀರಿನ ಮಟ್ಟ - 75.80
* ಕಳೆದ ವರ್ಷದ ನೀರಿನ ಮಟ್ಟ - 67.06
* ಒಳಹರಿವು - 11,007 ಕ್ಯೂಸೆಕ್
* ಹೊರಹರಿವು - 2,569
12. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38
* ಒಟ್ಟು ಸಾಮರ್ಥ್ಯ - 8.5
* ಇಂದಿನ ನೀರಿನ ಮಟ್ಟ - 8
* ಕಳೆದ ವರ್ಷದ ನೀರಿನ ಮಟ್ಟ - 8.17
* ಒಳಹರಿವು - 3,942 ಕ್ಯೂಸೆಕ್
* ಹೊರಹರಿವು - 2,541












Click it and Unblock the Notifications