Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು & ಹೊರಹರಿವಿನ ಮಾಹಿತಿ, ಜುಲೈ 30ರ ವರದಿ
ಕರ್ನಾಟಕ, ಜುಲೈ, 30: ಜುಲೈ ತಿಂಗಳ ಮಧ್ಯದಲ್ಲಿ ಭಾರೀ ಮಳೆ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಲೇ ಇತ್ತು. ಆದರೆ ಇದೀಗ ಮಳೆ ಪ್ರಮಾಣ ತಗ್ಗಿದ್ದು, ಬಹುತೇಕ ಜಲಾಶಯಗಳ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಾಗಾದರೆ ಇಂದು ಜಲಾಶಯಗಳ ಒಳಹರಿವು ಮತ್ತು ಹೊರಹರಿವು ಎಷ್ಟಿದೆ ಅನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 112.35 ಅಡಿ
* ಒಳಹರಿವು - 13,164 ಕ್ಯೂಸೆಕ್
* ಹೊರಹರಿವು - 3,155 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 90.50 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 105.12 ಟಿಎಂಸಿ
* ಒಳಹರಿವು- 1,40,948 ಕ್ಯೂಸೆಕ್
* ಹೊರಹರಿವು - 1,19,780 ಕ್ಯೂಸೆಕ್
* ಒಟ್ಟು ಸಾಮರ್ಥ್ಯ - 71.54
* ಇಂದಿನ ನೀರಿನ ಮಟ್ಟ - 43.62
* ಕಳೆದ ವರ್ಷದ ನೀರಿನ ಮಟ್ಟ - 68.98
* ಒಳಹರಿವು - 13,659 ಕ್ಯೂಸೆಕ್
* ಹೊರಹರಿವು - 187 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71
* ಒಟ್ಟು ಸಾಮರ್ಥ್ಯ - 105.79
* ಇಂದಿನ ನೀರಿನ ಮಟ್ಟ- 66.52
* ಕಳೆದ ವರ್ಷದ ನೀರಿನ ಮಟ್ಟ - 103.14
* ಒಳಹರಿವು - 8,8059 ಕ್ಯೂಸೆಕ್
* ಹೊರಹರಿವು - 1,017 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8
* ಒಟ್ಟು ಸಾಮರ್ಥ್ಯ - 37.73
* ಇಂದಿನ ನೀರಿನ ಮಟ್ಟ - 18.83
* ಕಳೆದ ವರ್ಷದ ನೀರಿನ ಮಟ್ಟ - 25.04
* ಒಳಹರಿವು - 6,201 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್

6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44
* ಒಟ್ಟು ಸಾಮರ್ಥ್ಯ - 151.75
* ಇಂದಿನ ನೀರಿನ ಮಟ್ಟ - 65.95
* ಕಳೆದ ವರ್ಷದ ನೀರಿನ ಮಟ್ಟ - 92.09
* ಒಳಹರಿವು - 19,807ಕ್ಯೂಸೆಕ್
* ಹೊರಹರಿವು - 3,372 ಕ್ಯೂಸೆಕ್
7. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13
* ಒಟ್ಟು ಸಾಮರ್ಥ್ಯ - 19.52
* ಇಂದಿನ ನೀರಿನ ಮಟ್ಟ - 18.75
* ಕಳೆದ ವರ್ಷದ ನೀರಿನ ಮಟ್ಟ - 19.24
* ಒಳಹರಿವು - 9413 ಕ್ಯೂಸೆಕ್
* ಹೊರಹರಿವು - 5,375 ಕ್ಯೂಸೆಕ್
8. ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಒಟ್ಟು ಸಾಮರ್ಥ್ಯ - 31.1
* ಇಂದಿನ ನೀರಿನ ಮಟ್ಟ - 10.05
* ಕಳೆದ ವರ್ಷದ ನೀರಿನ ಮಟ್ಟ - 14.71
* ಒಳಹರಿವು - 2,388 ಕ್ಯೂಸೆಕ್
* ಹೊರಹರಿವು - 0
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91
* ಒಟ್ಟು ಸಾಮರ್ಥ್ಯ - 51
* ಇಂದಿನ ನೀರಿನ ಮಟ್ಟ - 33.51
* ಕಳೆದ ವರ್ಷದ ನೀರಿನ ಮಟ್ಟ - 37.14
* ಒಳಹರಿವು - 22,413 ಕ್ಯೂಸೆಕ್
* ಹೊರಹರಿವು - 116
10. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58
* ಒಟ್ಟು ಸಾಮರ್ಥ್ಯ - 37.1
* ಇಂದಿನ ನೀರಿನ ಮಟ್ಟ - 28.62
* ಒಳಹರಿವು - 7,166 ಕ್ಯೂಸೆಕ್
* ಹೊರಹರಿವು - 200












Click it and Unblock the Notifications