ಪುಲ್ವಾಮಾ ದಾಳಿಯಿಂದ ನಿಂತಿದ್ದ ಮದುವೆಗೆ ಕೊನೆಗೂ ಮುಹೂರ್ತ ಕೂಡಿಬಂತು

ಬಾರ್ಮರ್, ಏ.13: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ರದ್ದಾಗಿದ್ದ ಮದುವೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ.

ರಾಜಸ್ತಾನ ಮೂಲದ ಮಹೇಂದ್ರ ಎನ್ನುವ ವ್ಯಕ್ತಿ ಪಾಕಿಸ್ತಾನದ ಉಮರ್‌ಕೋಟ್ ವಲಯದಲ್ಲಿರುವ ವಧುವನ್ನು ಮದುವೆಯಾಗಲು ನಿರ್ಧರಿಸಿದ್ದರು. ಮಾರ್ಚ್ 8ಕ್ಕೆ ಮದುವೆ ನಿಶ್ಚಯವಾಗಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಅಶಾಂತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು.

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ಸ್ಫೋಟದಿಂದ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ದೇಶದ ನಡುವೆ ಅಶಾಂತಿ ನಿರ್ಮಾಣವಾಗಿತ್ತು, ಯುದ್ಧಕ್ಕೆ ಕರೆ ನೀಡುವ ಮುನ್ಸೂಚನೆಯೂ ಇದ್ದ ಕಾರಣ ಮದುವೆಯನ್ನು ಮುಂದೂಡಲಾಗಿತ್ತು.

Wedding got cancelled in wake of Pulwama terror attack, finally to get married

ಇದೀಗ ಮಹೇಂದ್ರ ಅವರು ಥಾರ್ ಎಕ್ಸ್‌ಪ್ರೆಸ್ ಹತ್ತಿ ಚಗನ್ ಅವರನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+