ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ 9 ನವಜಾತ ಶಿಶುಗಳ ಸಾವು

ಜೈಪುರ, ಡಿಸೆಂಬರ್ 11: ರಾಜಸ್ಥಾನದ ಕೋಟಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವೇ ಗಂಟೆಯಲ್ಲಿ 9 ನವಜಾತ ಶಿಶುಗಳು ಸಾವನ್ನಪ್ಪಿವೆ.

ಜೆಕೆ ಲೋನ್ ಆಸ್ಪತ್ರೆಯಲ್ಲಿ ಐದು ಶಿಶುಗಳು ಬುಧವಾರ ರಾತ್ರಿ ಮೃತಪಟ್ಟರೆ ನಾಲ್ಕು ಶಿಶುಗಳು ಗುರುವಾರ ಸಾವನ್ನಪ್ಪಿವೆ.ಪ್ರತಿ ಶಿಶುಗಳು 1-4 ದಿನದ್ದಾಗಿವೆ ಈ ಕುರಿತು ತನಿಖೆ ನಡೆಸುವಂತೆ ಆರೋಗ್ಯ ಸಚಿವ ರಘು ಶರ್ಮಾ ಸೂಚಿಸಿದ್ದಾರೆ.

ಶಿಶುಗಳದ್ದು ಸಹಜ ಸಾವು, ಯಾವುದೇ ಇನ್‌ಫೆಕ್ಷನ್ ಅಥವಾ ಗಂಭೀರ ಕಾರಣಗಳಿಲ್ಲ ಎಂದು ಆಸ್ಪತ್ರೆ ಮುಖ್ಯಾಧಿಕಾರಿ ಸುರೇಶ್ ದುಲಾರಾ ತಿಳಿಸಿದ್ದಾರೆ.

Baby
ಶುಕ್ರವಾರ ವಾರ್ಡ್‌ಗಳಿಗೆ ಆರು ಹೆಚ್ಚುವರಿ ವೈದ್ಯರು ಹಾಗೂ ನರ್ಸ್‌ಗಳನ್ನು ನೇಮಿಸಲಾಗಿದೆ.

ಪ್ರಾಥಮಿಕ ತನಿಖೆ ನಡೆಸಲು ಸಚಿವ ರಘು ಶರ್ಮಾ ಸೂಚಿಸಿದ್ದಾರೆ. ನವಜಾತ ಶಿಶುಗಳ ಕಡೆಗೆ ತೀವ್ರ ನಿಗಾ ಇಡುವಂತೆಯೂ ಸೂಚನೆ ನೀಡಿದ್ದಾರೆ.
ಈ ರೀತಿ ಘಟನೆ ನಡೆದಿರುವುದು ಇದೇ ಮೊದಲಲ್ಲ, ಡಿಸೆಂಬರ್ 2019ರಲ್ಲಿ ಆಸ್ಪತ್ರೆಯಲ್ಲಿ 100 ನವಜಾತ ಶಿಶುಗಳು ಸಾವನ್ನಪ್ಪಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+