ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು : ಇಲ್ಲಿದೆ ಪಟ್ಟಿ
ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು ಯಾವುದು? ಈ ಬಗ್ಗೆ ಸ್ವಿಜರ್ಲ್ಯಾಂಡ್ ಮೂಲದ ಕ್ರೆಡಿಟ್ ಸೂಸ್ ಸಂಸ್ಥೆ ವರದಿಯೊಂದನ್ನು ಬಹಿರಂಗ ಪಡಿಸಿದೆ.
ರಕ್ಷಣಾ ಕ್ಷೇತ್ರಕ್ಕಾಗಿ ಮೀಸಲಿಡುವ ಬಜೆಟಿನಲ್ಲಿ ಖೋತಾ, ಸಿಬ್ಬಂದಿ ಕಡಿತ ಮುಂತಾದ ಕ್ರಮಗಳ ಹೊರತಾಗಿಯೂ ದೊಡ್ಡಣ್ಣ ಅಮೆರಿಕಾ ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿಯನ್ನು ಹೊಂದಿರುವ ದೇಶಗಳ ಪೈಕಿ ಮೊದಲನೇ ಸ್ಥಾನದಲ್ಲಿದೆ.
ವಿಶ್ವದ ಇಪ್ಪತ್ತು ಬಲಿಷ್ಠ ಸೇನಾ ಪಡೆ ಹೊಂದಿರುವ ದೇಶಗಳ ಪಟ್ಟಿಯನ್ನು ಸಂಸ್ಥೆ ಬಹಿರಂಗಗೊಳಿಸಿದೆ. ಮಿಲಿಟರಿಯಲ್ಲಿನ ಸೈನಿಕರ ಸಂಖ್ಯೆ, ಟ್ಯಾಂಕರುಗಳು, ಯುದ್ಧ ವಿಮಾನಗಳು, ಸೇನೆಯ ಬಜೆಟ್ ಮುಂತಾದ ಅಂಶಗಳನ್ನು ಆಧರಿಸಿ ಕ್ರೆಡಿಟ್ ಸೂಸ್ ಈ ವರದಿ ಸಿದ್ಧಪಡಿಸಿದೆ.
ಜಾಗತೀಕರಣ ಪ್ರವೃತ್ತಿ ಕುರಿತು ಕ್ರೆಡಿಟ್ ಸೂಸ್ ಈ ವರದಿಯನ್ನು ಸಿದ್ದಪಡಿಸಿತ್ತು. ಈ ವರದಿಯನ್ವಯ ಅಮೆರಿಕ 0.94 ಸ್ಕೋರ್ ಮಾಡಿ ಮೊದಲ ಸ್ಥಾನ ಉಳಿಸಿಕೊಂಡಿದೆ.
ಕ್ರೆಡಿಟ್ ಸೂಸ್ ಬಹಿರಂಗ ಪಡಿಸಿದ ವರದಿ ಪ್ರಕಾರ ಟಾಪ್ ಇಪ್ಪತ್ತು ಬಲಿಷ್ಠ ರಾಷ್ಟ್ರಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

1. ಅಮೆರಿಕ
ವಾರ್ಷಿಕ ಬಜೆಟ್ : 601 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 14 ಲಕ್ಷ
ಯುದ್ದ ಟ್ಯಾಂಕರ್ : 8848
ಯುದ್ದ ವಿಮಾನಗಳು : 13892
ಸಬ್ ಮೆರಿನ್ : 72

2. ರಷ್ಯಾ
ವಾರ್ಷಿಕ ಬಜೆಟ್ : 84.5 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 766,055
ಯುದ್ದ ಟ್ಯಾಂಕರ್ : 15,398
ಯುದ್ದ ವಿಮಾನಗಳು : 3429
ಸಬ್ ಮೆರಿನ್ : 55

3. ಚೀನಾ
ವಾರ್ಷಿಕ ಬಜೆಟ್ : 216 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 23,33,000
ಯುದ್ದ ಟ್ಯಾಂಕರ್ : 9150
ಯುದ್ದ ವಿಮಾನಗಳು : 2860
ಸಬ್ ಮೆರಿನ್ : 67

4. ಜಪಾನ್
ವಾರ್ಷಿಕ ಬಜೆಟ್ : 41.6 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 247,173
ಯುದ್ದ ಟ್ಯಾಂಕರ್ : 678
ಯುದ್ದ ವಿಮಾನಗಳು : 1613
ಸಬ್ ಮೆರಿನ್ : 16

5. ಭಾರತ
ವಾರ್ಷಿಕ ಬಜೆಟ್ : 50 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 13,25,000
ಯುದ್ದ ಟ್ಯಾಂಕರ್ : 6464
ಯುದ್ದ ವಿಮಾನಗಳು : 1905
ಸಬ್ ಮೆರಿನ್ : 15

6. ಫ್ರಾನ್ಸ್
ವಾರ್ಷಿಕ ಬಜೆಟ್ : 62.3 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 202,761
ಯುದ್ದ ಟ್ಯಾಂಕರ್ : 423
ಯುದ್ದ ವಿಮಾನಗಳು : 1264
ಸಬ್ ಮೆರಿನ್ : 10

7. ದಕ್ಷಿಣ ಕೊರಿಯಾ
ವಾರ್ಷಿಕ ಬಜೆಟ್ : 62.3 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 624,465
ಯುದ್ದ ಟ್ಯಾಂಕರ್ : 2381
ಯುದ್ದ ವಿಮಾನಗಳು : 1412
ಸಬ್ ಮೆರಿನ್ : 13

8. ಇಟೆಲಿ
ವಾರ್ಷಿಕ ಬಜೆಟ್ : 34 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 320,000
ಯುದ್ದ ಟ್ಯಾಂಕರ್ : 586
ಯುದ್ದ ವಿಮಾನಗಳು : 760
ಸಬ್ ಮೆರಿನ್ : 6

9. ಬ್ರಿಟನ್
ವಾರ್ಷಿಕ ಬಜೆಟ್ : 60.5 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 146,980
ಯುದ್ದ ಟ್ಯಾಂಕರ್ : 407
ಯುದ್ದ ವಿಮಾನಗಳು : 936
ಸಬ್ ಮೆರಿನ್ : 10

10. ಟರ್ಕಿ
ವಾರ್ಷಿಕ ಬಜೆಟ್ : 18.2 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 410,500
ಯುದ್ದ ಟ್ಯಾಂಕರ್ : 3778
ಯುದ್ದ ವಿಮಾನಗಳು : 1020
ಸಬ್ ಮೆರಿನ್ : 13

11. ಪಾಕಿಸ್ತಾನ
ವಾರ್ಷಿಕ ಬಜೆಟ್ : 7 ಬಿಲಿಯನ್ ಡಾಲರ್
ಸಕ್ರಿಯ ಸಿಬ್ಬಂದಿ : 617,000
ಯುದ್ದ ಟ್ಯಾಂಕರ್ : 2924
ಯುದ್ದ ವಿಮಾನಗಳು : 914
ಸಬ್ ಮೆರಿನ್ : 8

ಇತರ ರಾಷ್ಟ್ರಗಳು
12. ಈಜಿಪ್ಟ್
13. ಥೈವಾನ್
14. ಇಸ್ರೇಲ್
15. ಆಸ್ಟ್ರೇಲಿಯಾ
16. ಥೈಲ್ಯಾಂಡ್
17. ಪೋಲಂಡ್
18. ಜರ್ಮನಿ
19. ಇಂಡೋನೇಷಿಯಾ
20. ಕೆನಡಾ












Click it and Unblock the Notifications