ಉಕ್ರೇನ್ ಮಿಲಿಟರಿ ವಿಮಾನ ಪತನ: 22 ಮಂದಿ ಸಜೀವ ದಹನ

ಕೈವ್​, ಸೆಪ್ಟೆಂಬರ್ 26: ಉಕ್ರೇನ್ ಮಿಲಿಟರಿ ವಿಮಾನ ಪತನಗೊಂಡಿದ್ದು, 22 ಮಂದಿ ಕೆಡೆಟ್‌ಗಳು ಸಜೀವ ದಹನಗೊಂಡಿದ್ದಾರೆ.

Recommended Video

      Ukraine : military ವಿಮಾನ ಪತನ | Oneindia Kannada

      ನಾಲ್ಕು ಮಂದಿ ಕಣ್ಮರೆಯಾಗಿದ್ದಾರೆ. ಈ ಘಟನೆ ಉಕ್ರೇನ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ವಿಮಾನವು ಮಿಲಿಟರಿ ವಿದ್ಯಾರ್ಥಿಗಳನ್ನು ಹೊತ್ತು ಬರುತ್ತಿತ್ತು. ನಿಲ್ದಾಣದಲ್ಲಿ ಇನ್ನೇನು ಲ್ಯಾಂಡಿಂಗ್​ ಆಗಬೇಕೆನ್ನುವಷ್ಟರಲ್ಲಿ ಪತನಗೊಂಡಿದೆ.

      ಅಲ್ಲದೆ, ವಿಮಾನವು ಸ್ಫೋಟಿಸಿ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಕಲಾಗಿದೆ ಎಂದು ಉಕ್ರೇನ್​ನ ತುರ್ತು ಸೇವಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

      Ukraine Military Plane Crash: Cadets Among At Least 22 People Killed

      ವಿಮಾನದಲ್ಲಿ ಸೇನಾ ಸಿಬ್ಬಂದಿಯು ಸಹ ಇದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ದೇಶದ ರಕ್ಷಣಾ ಸಚಿವಲಾಯದ ವಾಯುಯಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿದ್ದರು .
      ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತನಕ್ಕೆ ಕಾರಣವೇನೆಂಬುದು ಈ ಕ್ಷಣದವರೆಗೂ ನಿಖರವಾಗಿ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಆದೇಶಿಸಲಾಗಿದೆ
      ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.

      ಉಕ್ರೇನ್​ ರಾಜಧಾನಿ ಕೈವ್​ನಿಂದ ಸುಮಾರು 400 ಕಿ.ಮೀ ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವೇಳೆ ಈ ಅವಘಡ ಸಂಭವಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+