Bihar Election 2025 Live: ಬಿಹಾರ ವಿಧಾನಸಭೆ ಚುನಾವಣೆ 2ನೇ ಹಂತದ ಮತದಾನ, ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ
ಬಿಹಾರ ವಿಧಾನಸಭೆ ಚುನಾವಣೆ 2025ರ 2ನೇ ಹಂತದ ಮತದಾನಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಬಿಹಾರ ವಿಧಾನಸಭೆಯ 122 ಕ್ಷೇತ್ರಗಳಿಗೆ ನವೆಂಬರ್ 11 (ಮಂಗಳವಾರ) 2ನೇ ಹಾಗೂ ಅಂತಿಮ ಹಂತದ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಹಾರ ವಿಧಾನಸಭೆ ಚುನಾವಣೆಗೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 4 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡನೇ ಹಂತ: 3.7 ಕೋಟಿ ಮತದಾರರು
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಇನ್ನು ಎರಡನೇ ಹಂತದಲ್ಲಿ ಒಟ್ಟು 3.7 ಕೋಟಿ ಜನ ಮತಚಲಾಯಿಸಲಿದ್ದಾರೆ. 1,302 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ. 122 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 45,399 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 500 ತುಕಡಿಗಳು (ಅಂದಾಜು 50,000) ಚುನಾವಣಾ ಪೂರ್ವ ಕರ್ತವ್ಯದಲ್ಲಿ ಭಾಗಿಯಾಗಿದ್ದರು.

ಬಿಹಾರ ಚುನಾವಣೆ: ನೇಪಾಳ ಗಡಿ ಬಂದ್, ದಾಖಲೆಯ ಮತದಾನ

ಬಿಹಾರದಲ್ಲಿ ಶೇ. 60.40 ರಷ್ಟು ಮತದಾನ

ಮತ ಚಲಾಯಿಸಿದ 111 ವರ್ಷದ ವೃದ್ಧೆ
#WATCH | Supaul, Bihar: A 111-year-old woman, Nasima Khatun, casts her vote at Chhatapur Assembly Constituency during Phase 2 of Bihar Legislative Assembly Elections. She says, "I have cast my vote and fulfilled my duty..." pic.twitter.com/PyWKBh92tl
— ANI (@ANI) November 11, 2025
ಮಧ್ಯಾಹ್ನದ ವೇಳೆಗೆ ದಾಖಲೆಯ ಮತದಾನ

ಮತಗಟ್ಟೆಯ ಬಳಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ

ಮತದಾನದಲ್ಲಿ ಅನುಮಾನಾಸ್ಪದ ಚಟುವಟಿಕೆ: ಕಾಂಗ್ರೆಸ್ ನಾಯಕ ದೂರು

74 ವರ್ಷದ ನಿತೀಶ್ ಮತ್ತೆ ಸಿಎಂ
ಬಿಹಾರದಲ್ಲಿ ಅತಂತ್ರ ಸರ್ಕಾರ?

"ನಿತೀಶ್ ಕುಮಾರ್ ಮತ್ತೆ ಸಿಎಂ ಆಗುವುದು ಪಕ್ಕಾ"
#WATCH | #BiharElection2025 | Madhubani, Bihar: Mother of JD(U) National Working President and MP Sanjay Kumar Jha, Chandrika Devi says, "I have voted. May Nitish Kumar become the CM again, and Bihar soars even higher. I offered prayers and then went to vote. He will indeed be… pic.twitter.com/l6qH5DwrGE
— ANI (@ANI) November 11, 2025
ಬಿಹಾರದಲ್ಲಿ 11 ಗಂಟೆ ವರೆಗೆ ಶೇ. 31.38 ರಷ್ಟು ಮತದಾನ

ಬಿಹಾರದಲ್ಲಿ ತೀವ್ರಗೊಂಡ ರಾಜಕೀಯ ಚಟುವಟಿಕೆ
ಬಿಹಾರದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಸಂಸದ

ಮತಗಟ್ಟೆ ಸಮೀಪ ಪ್ರದೇಶದಲ್ಲಿ ಮಾರಾಮಾರಿ

ಬಿಹಾರದಲ್ಲಿ ಮತದಾನ ಪ್ರಮಾಣ ಹೆಚ್ಚಳ

ಗಯಾದಲ್ಲಿ ದಾಖಲೆಯ ಅತಿ ಹೆಚ್ಚು ಮತದಾನ

NDA ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್!

ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ನಾಲ್ಕು ಜಿಲ್ಲೆಗಳು ನಿರ್ಣಾಯಕ

ಮಧುಬನಿಯಲ್ಲಿ ಅಶ್ವದಳದ ಗಸ್ತು
Ensuring peaceful elections, the Election Commission is committed to providing a smooth polling experience in a festive environment for voters. #Phase2 #BiharElection2025
— Election Commission of India (@ECISVEEP) November 11, 2025
📍Cavalry patrolling in Madhubani pic.twitter.com/kINzZav4yp
ಬೆಳಿಗ್ಗೆ 9:45ರ ವರೆಗಿನ ಮತದಾನ
ಬಿಹಾರ ಬದಲಾವಣೆಗಾಗಿ ಮತಚಲಾಯಿಸಿ ಎಂದ ಪ್ರಶಾಂತ್ ಕಿಶೋರ್

ಮತಗಟ್ಟೆಯಲ್ಲಿ ಗಮನ ಸೆಳೆದ ಮತದಾರರು
#WATCH | #BiharElection2025 | People queue up outside a polling station in Motihari as they await their turn to vote in the second and final phase of State Assembly elections. pic.twitter.com/gIzBOPRXpf
— ANI (@ANI) November 11, 2025
ಯುವ ಮತದಾರರಿಗೆ ಪ್ರಧಾನಿ ಮೋದಿ ಕಿವಿಮಾತು

ಬಿಹಾರ ದೊಡ್ಡ ಬದಲಾವಣೆಯತ್ತ ಸಾಗುತ್ತಿದೆ: ಪಪ್ಪು ಯಾದವ್
ಮುಖ್ಯ ಚುನಾವಣಾಧಿಕಾರಿ ಹೇಳಿದ್ದೇನು?
ಮತದಾನ ಪ್ರಕ್ರಿಯೆ ಚುರುಕು
ಎರಡನೇ ಹಂತದ ಮತದಾನ: ಪ್ರಮುಖ ಪ್ರದೇಶಗಳ ವಿವರ
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಪ್ರಕ್ರಿಯೆಯು ನವೆಂಬರ್ 06ಕ್ಕೆ ಮುಕ್ತಾಯವಾಗಿತ್ತು. ಮೊದಲ ಹಂತದಲ್ಲಿ ಶೇಕಡ 65.08ರಷ್ಟು ಮತದಾನವಾಗಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ. ಹೀಗಾಗಿ ಎರಡನೇ ಹಂತದ ಮತದಾನದ ಮೇಲೆ ಕುತೂಹಲ ಹೆಚ್ಚಾಗಿದೆ. ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶವು ನವೆಂಬರ್ 14ಕ್ಕೆ ಪ್ರಕಟವಾಗಲಿದೆ.













Click it and Unblock the Notifications