ಹೈದರಾಬಾದ್ ಮೆಟ್ರೋ: ಮೂರು ಯುವ ಜೋಡಿಗಳ ಆಪ್ತ ಕ್ಷಣಗಳ ವಿಡಿಯೋ ವೈರಲ್

ಹೈದರಾಬಾದ್, ಫೆಬ್ರವರಿ 8: ಕನಿಷ್ಠ ಮೂರು ಯುವ ಜೋಡಿಗಳು ಇಲ್ಲಿನ ಮೆಟ್ರೋ ನಿಲ್ದಾಣದ ಎಲಿವೇಟರ್ ಗಳಲ್ಲಿ ಆಪ್ತವಾಗಿದ್ದ ಕ್ಷಣಗಳ ವಿಡಿಯೋ ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಸೋರಿಕೆ ಆಗಿದೆ. ಹೈದರಾಬಾದ್ ಮೆಟ್ರೋ ರೈಲ್ ಲಿಮಿಟೆಡ್ ಕಂಟ್ರೋಲ್ ರೂಮಿನಿಂದ ಸಿಸಿಟಿವಿ ಫೂಟೇಜ್ ನಿಂದ ಈ ವಿಡಿಯೋಗಳನ್ನು ತೆಗೆದುಕೊಳ್ಳಲಾಗಿದೆ.

ಆದರೆ, ಈ ವಿಡಿಯೋ ಫೂಟೇಜ್ ಯಾವ ನಿಲ್ದಾಣದಿಂದ ತೆಗೆದುಕೊಂಡಿರುವುದು ಎಂಬುದನ್ನು ತಿಳಿಸಲು ಹೈದರಾಬಾದ್ ಮೆಟ್ರೋ ರೈಲ್ ಲಿಮಿಟೆಡ್ ನ ವಕ್ತಾರರು ನಿರಾಕರಿಸಿದ್ದಾರೆ. "ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಎಲಿವೇಟರ್ಸ್ ಗಳಲ್ಲಿ ಇಂಥ ಕೃತ್ಯಗಳು ನಡೆಯದಂತೆ ತೆಗೆದುಕೊಳ್ಳಬೇಕಾದ ಜಾಗ್ರತೆಗಳನ್ನು ಅಳವಡಿಸಿಕೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ.

Hyderabad Metro video of intimate couple leaked

ಹಿರಿಯರು ಹಾಗೂ ಅಂಗವಿಕಲರಿಗಾಗಿ ಎಲಿವೇಟರ್ ವ್ಯವಸ್ಥೆ ಇದೆ. ಆದರೆ ಯಾವಾಗ ಪ್ರಯಾಣಿಕರು ಇರುವುದಿಲ್ಲವೋ ಅಂಥ ಸಮಯವನ್ನು ಈ ಜೋಡಿಗಳು ಬಳಸಿಕೊಡಿದ್ದಾರೆ. ಎಲಿವೇಟರ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಎರಡು ವಿಡಿಯೋದಲ್ಲಿ ಆ ಜೋಡಿಗಳಿಗೆ ಲಿಫ್ಟ್ ನಲ್ಲಿ ಕ್ಯಾಮೆರಾ ಇರುವ ಸಂಗತಿಯೇ ಗೊತ್ತಿಲ್ಲ. ಆದರೆ ಮೂರನೇ ಪ್ರಕರಣದಲ್ಲಿ ಕ್ಯಾಮೆರಾ ಇರುವುದು ಗಮನಕ್ಕೆ ಬಂದರೂ ಆ ಜೋಡಿ ತಮ್ಮ ಕೃತ್ಯ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+