• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹರಿಯಾಣ ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ, ಹೈಕೋರ್ಟ್‌ಗೆ ಮೊರೆ

|

ಹರಿಯಾಣ, ಜುಲೈ 27: ದಿನನಿತ್ಯ ಶಾಲೆಗೆ ತೆರಳುವಾಗ ಕಿರುಕುಳ ಅನುಭವಿಸುತ್ತಿರುವುದಾಗಿ ಹರಿಯಾಣದ ಶಾಲೆಯ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಶಾಲಾ ವಿದ್ಯಾರ್ಥಿನಿಯರ ಗುಂಪೊಂದು ಹೈಕೋರ್ಟ್‌ ಮೆಟ್ಟಿಲೇರಿದ್ದು, ನಮಗೆ ಶಾಲೆಗೆ ಹೋಗುವ ಸಂದರ್ಭದಲ್ಲಿ ನಿತ್ಯ ಕಿರುಕುಳ ಅನುಭವಿಸುತ್ತಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಮತ್ತೆ ವಿಕೃತಿ ಮೆರೆದ ಪಾಕಿಸ್ತಾನ, 6 ಭಾರತೀಯ ಅಧಿಕಾರಿಗಳಿಗೆ ಕಿರುಕುಳಮತ್ತೆ ವಿಕೃತಿ ಮೆರೆದ ಪಾಕಿಸ್ತಾನ, 6 ಭಾರತೀಯ ಅಧಿಕಾರಿಗಳಿಗೆ ಕಿರುಕುಳ

ಶಾಲೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆ ಇದೆ. ಯುವಕರು ಕಿರುಕುಳ ನೀಡುವ ಜಾಗದಲ್ಲಿ ಯಾರೂ ಇರುವುದಿಲ್ಲ, ನಿತ್ಯ ಹದೆರಿಕೊಂಡೇ ಶಾಲೆಗೆ ಬರಬೇಕು ಎಂದು ತಿಳಿಸಿದ್ದಾರೆ.

ಏಳನೇ ತರಗತಿಯಿಂದ 12ನೇ ತರಗತಿಯವರೆಗಿನ ಐದು ಮಂದಿ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ ಆ ಶಾಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿ ಅಧ್ಯಯನ ಮಾಡುತ್ತಿದ್ದಾರೆ.

ಶಾಲೆಗೆ ಸಮರ್ಪಕವಾದ ಬೌಂಡರಿ ಅಥವಾ ಕಾಂಪೌಂಡ್ ಇಲ್ಲದ ಕಾರಣ ಬೇರೆ ಚಟುವಟಿಕೆಗಳು ನಡೆಯಲು ಕಾರಣವಾಗಿದೆ. ಆಗಸ್ಟ್ 2ರೊಳಗೆ ವರದಿ ನೀಡುವಂತೆ ಹರಿಯಾಣ ಹೈಕೋರ್ಟ್ ಹರಿಯಾಣ ಸರ್ಕಾರಕ್ಕೆ ವರದಿ ಕೇಳಿದೆ.

English summary
Haryana School Girls Facing Harassement Daily, have approached the high court, requesting protection from harassment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X