ವಿಡಿಯೋ: ಅಕ್ರಮ ಸಂಬಂಧ ಒಪ್ಪದ ಪತ್ನಿಗೆ ರಸ್ತೆಯಲ್ಲೇ ಥಳಿಸಿದ ಪೊಲೀಸ್

Recommended Video

      ಅಕ್ರಮ ಸಂಬಂಧ ಒಪ್ಪದ ಪತ್ನಿಗೆ ರಸ್ತೆಯಲ್ಲೇ ಥಳಿಸಿದ ಪೊಲೀಸ್ | Oneindia Kannada

      ಭೋಪಾಲ್, ಫೆಬ್ರವರಿ 13: ಅಕ್ರಮ ಸಂಬಂಧಕ್ಕೆ ಒಪ್ಪದ ಪತ್ನಿಗೆ ಪೊಲೀಸ್ ಪತಿ ನಡು ರಸ್ತೆಯಲ್ಲೇ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

      ಗಂಧ್ವಾನಿ ಪೊಲೀಸ್ ಠಾಣೆ ಇನ್‌ಚಾರ್ಜ್ ನರೇಂದ್ರ ಸೂರ್ಯವಂಶಿ ವಿರುದ್ಧ ಅಪಹರಣ, ಅತ್ಯಾಚಾರ ಪ್ರಕರಣ ದಾಖಲಾಗಿದೆ.

      Gandhwani Police Station Incharge Narendra Suryavanshi Assaulted His Wife

      ಗಂಧ್ವಾನಿ ಪೊಲೀಸ್ ಠಾಣೆಯ ಇನ್‌ಚಾರ್ಜ್ ನರೇಂದ್ರ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅದನ್ನು ಪತ್ನಿ ಧಾರ್ ವಿರೋಧಿಸಿದ್ದಳು. ತಮ್ಮ ಅಕ್ರಮ ಸಂಬಂಧ ಒಪ್ಪಿಕೊಳ್ಳುವಂತೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

      ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಡಿಓಪಿ ಮನಾವರ್ ತಿಳಿಸಿದ್ದಾರೆ.ಹೀಗಾಗಿ ರಸ್ತೆಯಲ್ಲಿ ಊರ ಜನರ ಮುಂದೆ ಆಕೆಯ ಕೂದಲು ಹಿಡಿದು ಎಳೆದಾಡಿ ರಂಪಾಟ ಮಾಡಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+