• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾರ್ವಜನಿಕ ಸಾರಿಗೆ ಮಹಿಳೆಯರಿಗೆ ಎಷ್ಟು ಸೇಫ್: ಸಮೀಕ್ಷೆ ಏನು ಹೇಳುತ್ತೆ?

|

ಬೆಂಗಳೂರು, ಮಾರ್ಚ್ 7: ನಗರ ಸಾರ್ವಜನಿಕ ಸಾರಿಗೆ ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷಿತ ಎನ್ನುವ ಕುರಿತು ಓಲಾ ಕಂಪನಿಯೊಂದು ಸಮೀಕ್ಷೆ ನಡೆದಿದೆ.

ಸಮೀಕ್ಷೆ ವರದಿ ಪ್ರಕಾರ ನಗರದ ಸಾರ್ವಜನಿಕ ಸಾರಿಗೆಯಲ್ಲಿ ಶೇ.9ರಷ್ಟು ಹೆಣ್ಣುಮಕ್ಕಳು ಮಾತ್ರ ಸುರಕ್ಷಿತ ಎನ್ನುವ ಆತಂಕಕಾರಿ ಮಾಹಿತಿಯನ್ನು ಸಮೀಕ್ಷೆಯೊಂದು ಹೊರಹಾಕಿದೆ.

ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ

ಓಲಾ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಅಂಶಗಳು ಬಹಿರಂಗವಾಗಿವೆ. 11 ನಗರಗಳ ಶೇ.41ರಷ್ಟು ಮಹಿಳೆಯರು ಅಂದರೆ 24,023 ಮಹಿಳೆಯರಿಂದ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಹಲವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ನಿಂದನೆ, ಹೆಣ್ಣುಮಕ್ಕಳಿದ್ದಲ್ಲಿ ವಿಸಿಲ್ ಹೊಡೆಯುವುದು, ರೇಗಿಸುವುದು, ಕೆಟ್ಟ ಶಬ್ದಗಳಿಂದ ಕರೆಯುವುದು ಇನ್ನಿತರೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಬೆಂಗಳೂರು ಸೇರಿ ಒಟ್ಟು 11 ನಗರಗಳಲ್ಲಿ ಶೇ.9ರಷ್ಟು ಹೆಣ್ಣುಮಕ್ಕಳು ಮಾತ್ರ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.ಶೇ.35ರಂದು ಮಹಿಳೆಯರು ನೀಡಿರುವ ಅಭಿಪ್ರಾಯದ ಪ್ರಕಾರ ರಾತ್ರಿ ಹೊತ್ತು ಸಾರ್ವಜನಿಕ ಸಾರಿಗೆ ಸುರಕ್ಷಿತವಲ್ಲ. ಹೆಚ್ಚು ಮಂದಿ ಪ್ರಯಾಣಿಸದ ಸಮಯದಲ್ಲಿ ಪ್ರಯಾಣ ಮುಜುಗರವನ್ನು ಕೂಡ ಉಂಟು ಮಾಡುತ್ತದೆ ಎಂದು ತಿಳಿಸಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಲಾಸ್ಟ್ ಮೈಲ್ ಕನೆಕ್ಟಿವಿಟಿ ಇನ್ನಷ್ಟು ಸುಧಾರಿಸಬೇಕಿದೆ.ಶೇ.96ರಷ್ಟು ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡುತ್ತಾರೆ. ದೂರದ ಪ್ರಯಾಣ, ಭದ್ರತೆ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಬೇರೆ ಆಯ್ಕೆಗಳಿಲ್ಲ ಅನಿವಾರ್ಯವಾಗಿ ಬಸ್‌ಗಳನ್ನು ಬಳಕೆ ಮಾಡಲೇಬೇಕು ಎಂದು ಶೇ.15 ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When it comes to women, public transport has a long way to go in improving safety, reliability and affordability with half of the respondents in a survey stating that they do not feel safe while commuting in public transport.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more