Namma metro: ನಮ್ಮ ಮೆಟ್ರೋಗೆ ಬಿಬಿಎಂಪಿ ನೋಟಿಸ್‌, ಬಾಕಿ ಉಳಿಸಿಕೊಂಡ ತೆರಿಗೆ ಎಷ್ಟು ಕೋಟಿ?-ಮಾಹಿತಿ, ವಿವರ

ಬೆಂಗಳೂರು, ಫೆಬ್ರವರಿ, 11: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋದ ಪಾತ್ರವು ಪ್ರಮುಖವಾಗಿದೆ. ಆದರೆ ಇದೀಗ ಇದೆ ನಮ್ಮ ಮಟ್ರೋಗೆ ಆಸ್ತಿ ತೆರಿಗೆ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಬಿಎಂಪಿಗೆ ಬರಬೇಕಿರುವ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಮೆಟ್ರೊವು ಬರೋಬ್ಬರಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಇದಕ್ಕೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. 53.65 ಕೋಟಿ ಬಾಕಿ ಆಸ್ತಿ ತೆರಿಗೆ ಮೊತ್ತ ಹಾಗೂ ದಂಡ ಸೇರಿದಂತೆ ಒಟ್ಟು 65 ಕೋಟಿ ಪಾವತಿ ಮಾಡಲು ನೋಟಿಸ್‍ನಲ್ಲಿ ಸೂಚಿಸಿದೆ.

Namma Metro: BBMP notice for metro, know details

ಬೆಂಗಳೂರಿನ ನಮ್ಮ ಮೆಟ್ರೋ ಕಬ್ಬನ್ ಪಾರ್ಕ್ ಮೆಟ್ರೋದ ವಸತಿಯೇತರ ಕಟ್ಟಡಗಳ ತೆರಿಗೆ ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಆದೇಶದಂತೆ ಪಾಲಿಕೆ ತೆರಿಗೆ ವಸೂಲಿ ಮಾಡಲು ನಿರ್ಧರಿಸಿದೆ. ಬಿಬಿಎಂಪಿ ಶಿವಾಜಿನಗರ ಕಂದಾಯ ಅಧಿಕಾರಿ ನಮ್ಮ ಮೆಟ್ರೋಗೆ ನೋಟಿಸ್ ಜಾರಿ ಮಾಡಿದ್ದು, ಆದಷ್ಟು ಬೇಗ ತೆರೆಗೆ ಕಟ್ಟುವಂತೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+