• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

60ಸೆಕೆಂಡ್ಸ್ ನೌ ಅಪ್ಲಿಕೇಷನ್ : ಇದು ಕನ್ನಡ ಸುದ್ದಿಗಳ ರಾಶಿ

By Mahesh
|

ಬೆಂಗಳೂರು, ಜೂ.3: ಯಾವ ದಿನಪತ್ರಿಕೆಯಲ್ಲಿ ಏನು ಸುದ್ದಿ ಬಂದಿದೆ. ವೆಬ್ ಸೈಟ್ ಗಳಲ್ಲಿ ಏನು ಲೇಟೆಸ್ಟ್ ಅಪ್ಡೇಟ್ ಇದೆ. ಎಲ್ಲಾ ಪತ್ರಿಕೆ, ವೆಬ್ ಗಳನ್ನು ಒಂದೆಡೆ ನೋಡಲು ಸಾಧ್ಯವೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಒನ್ ಇಂಡಿಯಾ ಸಂಸ್ಥೆಯ ಹೊಸ ಉತ್ಪನ್ನ '60 ಸೆಕೆಂಡ್ಸ್' ಅಪ್ಲಿಕೇಷನ್ ಮೂಲಕ ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳಬಹುದು.

ಇತ್ತೀಚಿನ ಸುದ್ದಿಗಾಗಿ ನಿಮ್ಮ ನೆಚ್ಚಿನ ವೆಬ್ ಸೈಟ್ ಗಳಲ್ಲಿ ಹುಡುಕಾಟ ನಡೆಸುವ ತೊಂದರೆ ತಪ್ಪುತ್ತದೆ. ಒನ್ ಇಂಡಿಯಾ ಸಂಸ್ಥೆ ಉತ್ಪನ್ನ 60SecondsNow ಅಪ್ಲಿಕೇಷನ್ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಹಾಕಿಕೊಂಡರೆ ಸಾಕು ಜನಪ್ರಿಯ ಮಾಧ್ಯಮ ಸಂಸ್ಥೆಗಳು ನೀಡುವ ಸುದ್ದಿಗಳನ್ನು ಓದಬಹುದು.

60SecondsNow ಅಪ್ಲಿಕೇಷನ್ ನಿಮ್ಮ ಮೊಬೈಲಿಗೆ ಇಳಿಸಿಕೊಳ್ಳುವುದು ಹೇಗೆ? ಏನೆಲ್ಲ ಇಲ್ಲಿ ಓದಬಹುದು? ಯಾವ ಯಾವ ಭಾಷೆಯಲ್ಲಿ ಈ ಅಪ್ಲಿಕೇಷನ್ ಲಭ್ಯ? ಸುದ್ದಿ ಎಲ್ಲೆಲ್ಲಿ ಹಂಚಬಹುದು ಎಂಬ ಮಾಹಿತಿ ನಿಮ್ಮ ಮುಂದಿದೆ...

[ಈ ಅಪ್ಲಿಕೇಷನ್ ನಿಮ್ಮ ಮೊಬೈಲ್ ಫೋನಿಗೆ ಡೌನ್ ಲೋಡ್ ಮಾಡಿಕೊಳ್ಳಿ]

Download 60 Seconds Now, an Android app by Oneindia.com

* ಗೂಗಲ್ ಪ್ಲೇ ಸ್ಟೋರ್ ನಲ್ಲಿ ನ್ಯೂಸ್ ಅಂಡ್ ಮ್ಯಾಗಜೀನ್ ವಿಭಾಗದಲ್ಲಿ 60 Seconds Now ಅಪ್ಲಿಕೇಷನ್ ಇದೆ. ಸರ್ಚ್ ಬಾಕ್ಸ್ ನಲ್ಲಿ 60 Seconds Now ಅಥವಾ Oneindia ಎಂದು ಹಾಕಿ ಪಡೆದುಕೊಳ್ಳಬಹುದು.

* ಸುಮಾರು 4.4 ಎಂಬಿ ಗಾತ್ರ ಈ ಸಾಫ್ಟ್ ವೇರ್ ಅಪ್ಲಿಕೇಷನ್ ಎಲ್ಲಾ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್ ನಲ್ಲಿ ಇಳಿಸಿಕೊಳ್ಳಬಹುದಾಗಿದೆ.

* ಆಂಡ್ರಾಯ್ಡ್ ಓಸ್ 2.3 ಹಾಗೂ ಮೇಲ್ಪಟ್ಟ ಓಸ್ ಬಳಕೆ ಮಾಡುತ್ತಿರುವ ಎಲ್ಲಾ ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದು.

* ವಿಂಡೋಸ್ ಫೋನ್ ಗಳಲ್ಲಿ ಸದ್ಯಕ್ಕೆ ಲಭ್ಯವಿಲ್ಲ. [ಐಒಎಸ್ ಸಾಧನಕ್ಕೆ ಡೌನ್ ಲೋಡ್ ಮಾಡಿಕೊಳ್ಳಿ]

* ರಾಜ್ಯ, ನಗರ, ಅಂತಾರಾಷ್ಟ್ರೀಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ ಹೀಗೆ ಆಯಾ ವಿಭಾಗದಲ್ಲಿ ವಿವಿಧ ವೆಬ್ ಸೈಟ್ ಗಳಿಂದ ಸಿಗುವ ಆ ಕ್ಷಣದ ಸುದ್ದಿ ನೀವು ಓದಬಹುದು.

60 Seconds Now App

* ಕನ್ನಡ ಪ್ರಭ, ವಿಜಯಕರ್ನಾಟಕ, ವಿಜಯವಾಣಿ, ಅವಧಿ, ಉದಯವಾಣಿ, ಈ ಸಂಜೆ ಅಲ್ಲದೆ ಯೂನಿಕೋಡ್ ಬಳಕೆ ಮಾಡುವ ಯಾವುದೇ ವೆಬ್ ಸೈಟ್ ನ ಸುದ್ದಿಯನ್ನು ಇಲ್ಲೇ ಕಾಣಬಹುದು.

* ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಬೆಂಗಾಳಿ, ಮರಾಠಿ, ಗುಜರಾತಿ, ಮಲಯಾಳಂನಲ್ಲಿ ಸದ್ಯಕ್ಕೆ ಅಪ್ಲಿಕೇಷನ್ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಅಳವಡಿಸಲಾಗುತ್ತಿದೆ.

* ಅಪ್ಲಿಕೇಷನ್ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಇಮೇಲ್ ಮಾಡಲು ವಿಳಾಸ: mobileapps@oneindia.co.in

ಈ ಅಪ್ಲಿಕೇಷನ್ ನಿಮ್ಮ ಮೊಬೈಲ್ ಫೋನಿಗೆ ಇಳಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

* ಈ ಅಪ್ಲಿಕೇಷನ್ ನಲ್ಲಿ ಓದಿದ ಸುದ್ದಿಯನ್ನು ಎಸ್ ಎಂಎಸ್, ವಾಟ್ಸಪ್, ಇಮೇಲ್, ಫೇಸ್ ಬುಕ್ ಅಥವಾ ಇನ್ನಿತರ ಜಾಲ ತಾಣಗಳಿಗೆ ಸುಲಭವಾಗಿ ಹಂಚಬಹುದು.

(ಒನ್ ಇಂಡಿಯಾ ಸುದ್ದಿ)

English summary
Download 60 Seconds Now, an Android app by Oneindia.com. '60 Seconds Now' app is a wrap of latest "news in brief" in different Indian Languages and English from varied news sources. This is the only news app which provides you the hottest updates on latest news instantly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more