ಈ ಏರಿಯಾಗಳಲ್ಲಿ ಇಂದು ಪವರ್‌ ಕಟ್‌! ಎಷ್ಟು ಗಂಟೆ ತನಕ?

ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಇಂದು ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬೆಸ್ಕಾಂ ಕೇಂದ್ರಗಳಲ್ಲಿ ತುರ್ತು ಕಾರ್ಯಾಚರಣೆ ಕೈಗೆತ್ತಿಕೊಂಡಿರುವುದರಿಂದ ಇಂದು ಸಂಜೆವರೆಗೆ ಹವಲು ಪ್ರದೇಶಗಳಲ್ಲಿ ಪವರ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

ಮಹಾಲಕ್ಷ್ಮಿ ಬಡಾವಣೆಯ ಬೆಸ್ಕಾಂ ವಿದ್ಯುತ್‌ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಪೀಣ್ಯ ಎನ್‌-7 ವಿಭಾಗದ ವ್ಯಾಪ್ತಿಯ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ.

Bescom Informed That There Will Be Power Cut In Many Areas Of Bengaluru Today

ಪವರ್‌ ಕಟ್‌ ಎಲ್ಲೆಲ್ಲಿ?: ಭೋವಿ ಕಾಲೊನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ ನಗರ, ಆದರ್ಶ ನಗರ, ಆದರ್ಶ ಲೇಔಟ್, ಬಿ-ನಗರ, ಲಕ್ಷ್ಮೀನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ನಾಗಪುರ, ಮಹಾಲಕ್ಷ್ಮಿ ಪುರ, ನಾಗಪುರ, ಶಂಕರಮಠ, ಪೈಪ್‌ಲೈನ್‌ ರಸ್ತೆ, ಜೆ.ಸಿ.ನಗರ, ರಾಜಾಜಿನಗರ, ಕುರುಬರಹಳ್ಳಿ, ಎಸ್ಟೀಮ್‌ ಕ್ಲಾಸಿಕ್‌ ಅಪಾರ್ಟ್‌ಮೆಂಟ್‌, ಬಿಇಎಲ್‌ಎಸ್‌ ಕಾಲೇಜು, ಇಸ್ಕಾನ್‌, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ರಾಜಾಜಿನಗರ, ಇಎಸ್‌ಐ ಆಸ್ಪತ್ರೆ, ಕಮಲಾನಗರ ಮುಖ್ಯರಸ್ತೆ, ಮೈಕೋ ಲೇಔಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಅಕ್ಟೋಬರ್‌ 30ರವರೆಗೆ ಎಲ್ಲೆಲ್ಲಿ?: ಟೆಲಿಕಾಂ ಸ್ಟೇಷನ್‌ನಲ್ಲಿಯೂ ಬೆಸ್ಕಾಂ ಕೆಲಸ ಕೈಗೆತ್ತಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲೂ ಇಂದಿನಿಂದ ಅಕ್ಟೋಬರ್‌ 30ರವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Bescom Informed That There Will Be Power Cut In Many Areas Of Bengaluru Today

ಓಬಳೇಶ್‌ ಕಾಲೋನಿ, ರಾಯಪುರ, ಬಿನ್ನಿಪೇಟೆ, ವಿ.ಎಸ್‌.ಗಾರ್ಡನ್‌, ಜೆಜೆಆರ್‌ ನಗರ, ಪಾದರಾಯನಪುರ, ಮೈಸೂರು ರಸ್ತೆ, ಗೋಪಾಲನ್‌ ಮಾಲ್‌, ಶಾಮಣ್ಣ ಗಾರ್ಡನ್‌, ಹೊಸಹಳ್ಳಿ ಮುಖ್ಯರಸ್ತೆ, ಹೂವಿನ ಪಾರ್ಕ್‌, ಕಾಟನ್‌ಪೇಟೆ, ಅಕ್ಕಿಪೇಟೆ, ಮಾಮೂಲ್‌ ಪೇಟೆ, ಎಸ್‌.ಡಿ.ಮಠ, ಪೊಲೀಸ್‌ ಕ್ವಾಟ್ರಸ್‌, ಆಂಜಿನಪ್ಪ ಗಾರ್ಡನ್‌, ಸುಲ್ತಾನ್‌ ಪೇಟೆ, ಪೊಲೀಸ್‌ ರಸ್ತೆ, ಪ್ರೆಸ್ಟೀಜ್‌ ವುಡ್‌ ಅಪಾರ್ಟ್‌ಮೆಂಟ್‌, ಗಂಗಪ್ಪ ಗಾರ್ಡನ್‌, ಗೋಪಾಲನ್‌ ಅಪಾರ್ಟ್‌ಮೆಂಟ್‌ ಭುವನೇಶ್ವರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಬಡಾವಣೆ, ಇಂದಿರಾ ನಗರ, ಲಕ್ಷ್ಮೀ ನಗರ, ಎಚ್.ವಿ.ಕೆ.ಲೇಔಟ್, ಯುನಿಕ್ಸ್ ಕಾಲೋನಿ, ನಾಗಾಪುರ, ಮಹಾಲಕ್ಷ್ಮಿಪುರಂ, ಮೋದಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕರ್ನಾಟಕ ಲೇಔಟ್, ಕಮಲಾ ನಗರ, ವಿ.ಜೆ.ಎಸ್.ಎಸ್.ಲೇಔಟ್, ಹಂಸಲೇಖ ಹೋಂ ಸುತ್ತಮುತ್ತ.

ರಾಜಾಜಿನಗರ 2ನೇ ಬ್ಲಾಕ್, ಇ.ಎಸ್.ಐ.ಆಸ್ಪತ್ರೆ, ಕಮಲಾ ನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಜಿ.ಡಿ.ನಾಯ್ಡು ಹಾಲ್, ಬೋವಿಪಾಳ್ಯ, ಗೆಳೆಯರ ಬಳಗ, ಮೈಕೋ ಲೇಔಟ್, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಲೇಔಟ್, ಲುಮೋಸ್ ಅಪಾರ್ಟ್‌ಮೆಂಟ್, ಇಸ್ಕಾನ್, ಬಿ.ಎನ್.ಇ.ಎಸ್.ಕಾಲೇಜು, ಬಿ.ಇ.ಎಲ್.ಎಸ್.ಕಾಲೇಜು, ಬೆಲ್ ಸೋಪ್‌ವನ್ ಅಪಾರ್ಟ್‌ಮೆಂಟ್, ಇಂಡಲ್ ಏರಿಯಾ, ಟೊಯೋಟ ಶೋರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ಏರುಪೇರಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+