ವೈರಲ್ ವಿಡಿಯೋ: ಹುಡುಗರ ಹುಚ್ಚಾಟ ಸ್ವಲ್ಪ ಕಾಲು ಜಾರಿದ್ರೂ ರೈಲಿನಡಿಗೆ

ಲುಧಿಯಾನಾ, ಜುಲೈ 4: ಹುಚ್ಚು ವಯಸ್ಸು ಈ ಹುಡುಗರಿಗೆ ಅದೆಂತೆಂಥಾ ಆಲೋಚನೆಗಳು ಬರುತ್ತವೆ ಎಂದು ಹೇಳೋದು ಅಸಾಧ್ಯ, ಒಬ್ಬರು ಓಡುತ್ತಿರುವ ರೈಲಿನಿಂದ ತಲೆ ಹೊರಹಾಕಿ ಸೆಲ್ಫೀ ತೆಗೆಯುವುದು, ರೈಲು ನಿಲ್ದಾಣ ಬರುವ ಮುನ್ನವೇ ಹಾರುವುದು, ಈಗ ರೈಲ್ವೆ ಹಳಿ ಪಕ್ಕ ನಿಂತು ರೈಲು ಬಂದಾಗ ನಾಲೆಗೆ ಹಾರುವುದು ಎಂಥಾ ಹುಚ್ಚಾಟ.

ಒಂದು ಸ್ವಲ್ಪ ಕಾಲು ಅತ್ತ ಜಾರುವ ಬದಲು ಇತ್ತ ಜಾರಿದರೆ ಪ್ರಾಣವೇ ಹೊರಟು ಹೋಗುತ್ತದೆ. ಹೌದು ಪಂಜಾಬಿನ ಲುಧಿಯಾನಾದಲ್ಲಿ ಈ ಖತರ್ನಾಕ್ ಸ್ಟಂಟ್ ಮಾಡಿದ್ದಾರೆ. ರೈಲು ಆಗಮಿಸುವ ವೇಳೆ ನಾಲ್ಕೈದು ಮಂದಿ ಹುಡುಗರು ನಾಲೆಗೆ ಹಾರುವುದೇ ಅವರ ಚಾಲೆಂಜ್ ಆಗಿತ್ತು.

viral video youths diving into a canal while a train was passing by

ಜನರೆಲ್ಲರೂ ಇವರ ಹುಚ್ಚಾಟದ ವಿಡಿಯೋ ಮಾಡುತ್ತಿದ್ದರು, ಇನ್ನೂ ಕೆಲವರು ಆಶ್ಚರ್ಯದಿಂದ ನೋಡುತ್ತಿದ್ದರು.ಪೊಲೀಸರನ್ನು ನೋಡಿದ ಅವರು ತಕ್ಷಣವೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮುಂದೆ ಈ ರೀತಿ ಘಟನೆ ನಡೆಯದಂತೆ ಗಮನವಹಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+